More

    ಭಾರತದ 30 ಲಕ್ಷ ಬ್ಯಾಂಕ್ ಖಾತೆಗಳಿಗೆ ಚೀನಾ ಆನ್‌ಲೈನ್ ವಂಚನೆಯ ಹಣ!

    ನವದೆಹಲಿ: ಭಾರತದಾದ್ಯಂತದ ಸುಮಾರು 30 ಲಕ್ಷಕ್ಕೂ ಹೆಚ್ಚು ಬ್ಯಾಂಕ್ ಖಾತೆಗಳಿಗೆ ಚೀನಾದ ಆನ್‌ಲೈನ್ ಆಟದ ವಂಚನೆಯಲ್ಲಿ ಭಾಗಿಯಾಗಿರುವ ಕಂಪನಿಗಳಿಂದ ಹಣ ಬರುತ್ತಿರುವ ಸಂಗತಿ ಬಯಲಾಗಿದೆ.

    ಕಂಪನಿಗಳ ಮೇಲೆ ಬಾಜಿ ಕಟ್ಟಿ ಹೂಡಿದ ಹಣಕ್ಕಿಂತ ಹತ್ತು ಪಟ್ಟು ವೋಸವನ್ನು ಚೀನಿ ಕಂಪನಿಗಳು ಮಾಡುತ್ತಿದ್ದವು ಎನ್ನಲಾಗಿದೆ. ನೂರಕ್ಕೂ ಹೆಚ್ಚು ಖಾತೆಗಳಲ್ಲಿ ಒಂದು ಕೋಟಿ ರೂಪಾಯಿಗಿಂತ ಅಧಿಕ ಮೌಲ್ಯದ ವ್ಯವಹಾರ ನಡೆದಿರುವುದು ಪತ್ತೆಯಾಗಿದೆ. ಈ ಖಾತೆಗಳನ್ನು ಸ್ಥಗಿತಗೊಳಿಸುವಂತೆ ಬ್ಯಾಂಕ್‌ಗಳಿಗೆ ಪತ್ರ ರೆಯಲಾಗಿದೆ ಎಂದು ಕೇಂದ್ರ ಸರ್ಕಾರದ ಮೂಲಗಳು ಹೇಳಿವೆ. ಇದನ್ನೂ ಓದಿ: ಡ್ರಗ್ಸ್​ ಲಿಸ್ಟ್​ನಲ್ಲಿ ರಾಕುಲ್​, ಸಾರಾ ಹೆಸರಿರುವುದು ಹೌದು … ಎನ್​ಸಿಬಿ ಒಪ್ಪಿಗೆ

    ಈ ಪೈಕಿ ಸುಮಾರು 20 ಲಕ್ಷ ಜನರು ನಿಜವಾಗಿ ಬೆಟ್ ಕಟ್ಟಿದವರು ಆಗಿರಹುದು. ಉಳಿದವರಿಗೆ ಈ ಹಣ ಏಕೆ ಬರಬೇಕು? ಅವರು ಹಣ ವರ್ಗಾವಣೆ ಮತ್ತು ಈ ಆನ್‌ಲೈನ್ ಆಟಗಳ ಪ್ರಮೋಷನ್‌ಗೆ ಮಾಡಿದ ‘ಉಪಕಾರ’ಕ್ಕಾಗಿ ಅವರಿಗೆಲ್ಲ ಹಣ ಸಂದಾಯವಾಗುತ್ತಿತ್ತು ಎನ್ನಲಾಗಿದೆ.

    ಕೊಲ್ಕತ್ತದ ಕೆಲವು ಪುರುಷರ ವಿಚಿತ್ರ ಖಯಾಲಿ; ಮಾಜಿ ಪ್ರೇಯಸಿಯರಿಂದ ಪೊಲೀಸರಿಗೆ ದೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts