More

    ಬೆಚ್ಚಿಬೀಳಿಸುವ ವಿಡಿಯೋ: ನಡೆದುಹೋಗುತ್ತಾ ತೆರೆದ ಸಂಪಿನೊಳಗೆ ಬಿದ್ದ ಮಗು ಬದುಕಿದ್ದೇ ಪವಾಡ..!

    ಬೆಂಗಳೂರು: ಸಂಪ್​ ತೆರೆದು ಟ್ಯಾಂಕರ್​ನಿಂದ ನೀರು ತುಂಬಿಸುವಾಗ ಹತ್ತಿರದಲ್ಲೇ ನಡೆದು ಹೋಗುತ್ತಿದ್ದ ಮಗು ಸಂಪ್​ ಒಳಗೆ ಬಿದ್ದಿರುವ ಆತಂಕಕಾರಿ ಘಟನೆ ನಗರದ ಎಲೆಕ್ಟ್ರಾನಿಕ್ ಸಿಟಿಯ ಎರಡನೇ ಹಂತದಲ್ಲಿ ನಡೆದಿದೆ.

    ಸೋಮವಾರ ಘಟನೆ ನಡೆದಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಟ್ಯಾಂಕರ್ ಮೂಲಕ ರಸ್ತೆ ಪಕ್ಕದಲ್ಲಿದ್ದ ಹೋಟೆಲ್​ ಒಂದರ ಸಂಪಿಗೆ ನೀರನ್ನು ತುಂಬಿಸಲಾಗುತ್ತಿತ್ತು. ಅಕ್ಕಪಕ್ಕದಲ್ಲಿ ಜನ ಓಡಾಡುತ್ತಿದ್ದರೂ ಮಗು ಸಂಪಿನೊಳಗೆ ಬಿದ್ದಿರುವುದು ಯಾರಿಗೂ ಗೊತ್ತಾಗಿರಲಿಲ್ಲ.

     ಇದನ್ನೂ ಓದಿರಿ: ಪಂಜಾಬ್ ಕಿಂಗ್ಸ್ ತಂಡಕ್ಕೆ ಗೆಲುವಿನ ಯುಗಾದಿ, ರಾಜಸ್ಥಾನ ರಾಯಲ್ಸ್ ಎದುರು 4 ರನ್ ಜಯ

    ಕೆಲ ಹೊತ್ತಿನ ನಂತರ ಹೊರಬಂದ ಮಗುವಿನ ತಂದೆ ಸಂಪ್​ನಲ್ಲಿ ಮಗು ಬಿದ್ದಿರುವುದನ್ನು ಗಮನಿಸಿ ತಕ್ಷಣ ರಕ್ಷಣೆ ಮಾಡಿದ್ದಾರೆ. ಅದೃಷ್ಟವಶಾತ್ ದುರಂತ ಘಟನೆಯಲ್ಲಿ ಮಗು ಬದುಕುಳಿದಿದೆ. (ದಿಗ್ವಿಜಯ ನ್ಯೂಸ್​)

    ಗೆಸ್ಟ್​ಹೌಸ್​ನಲ್ಲಿ ಲವರ್​ ಜತೆ ಒಂದು ರಾತ್ರಿ! ಯುವತಿಯ ನಿಗೂಢ ಸಾವು ಪ್ರಕರಣದ ಸತ್ಯಾಂಶ ಕೊನೆಗೂ ಬಯಲು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts