More

    ಪುಟ್ಟಮಾದಯ್ಯ ನಾಪತ್ತೆ

    ಯಳಂದೂರು: ತಾಲೂಕಿನ ಚಂಗಚಹಳ್ಳಿ ನಿವಾಸಿ ಪುಟ್ಟಮಾದಯ್ಯ(63) ನಾಪತ್ತೆಯಾಗಿದ್ದಾರೆ. ಪಟ್ಟಣದ ಆಸ್ಪತ್ರೆಗೆ ತೆರಳುವುದಾಗಿ ಹೇಳಿ ಹೋದವರು ಇದುವರೆಗೂ ವಾಪಸ್ ಮನೆಗೆ ಬಂದಿಲ್ಲ. ಈ ಸಂಬಂಧ ಗುರುವಾರ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸುಳಿವು ಸಿಕ್ಕವರು ಠಾಣೆ ದೂ. 08226-240028, ಮೊ. 9480804649, ಜಿಲ್ಲಾ ಪೋಲಿಸ್ ಕಚೇರಿ ದೂ. 08226-222383 ಸಂಪರ್ಕಿಸಿ ಮಾಹಿತಿ ನೀಡಲು ಪ್ರಕಟಣೆಯಲ್ಲಿ ಕೋರಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts