More

    ಬಾಂಬ್​ ಬ್ಲಾಸ್ಟ್​.. ಮಕ್ಕಳೂ ಸೇರಿ 15 ಸಾವು..

    ಮತ್ತೊಮ್ಮೆ ಬಾಂಬ್​ ಬ್ಲಾಸ್ಟ್​ನಂಥ ಉಗ್ರ ಚಟುವಟಿಕೆ ನಡೆದಿದ್ದು, ಸ್ಫೋಟಕ್ಕೆ ಮಕ್ಕಳು-ಮಹಿಳೆಯರು ಸೇರಿ 15 ಜನರು ಸಾವಿಗೀಡಾಗಿದ್ದಾರೆ. ಈ ಸ್ಫೋಟಕ್ಕೆ ತಾಲಿಬಾನಿಗಳು ಕಾರಣ ಎಂಬ ಮಾತುಗಳು ಕೇಳಿಬರುತ್ತಿದ್ದರೂ, ಈ ಬಗ್ಗೆ ತಾಲಿಬಾನಿಗಳಿಂದ ಯಾವುದೇ ಹೇಳಿಕೆ ಇನ್ನೂ ವರದಿಯಾಗಿಲ್ಲ.

    ಅಫ್ಘಾನಿಸ್ತಾನದ ಕರ್ಜನ್​ ಜಿಲ್ಲೆಯ ದೇಯ್ಕುಂದಿ ಎಂಬಲ್ಲಿ ಬಾಂಬ್​ ಸ್ಫೋಟಿಸಲಾಗಿದ್ದು, 15 ಜನರು ಸ್ಫೋಟಕ್ಕೆ ಬಲಿಯಾಗಿದ್ದಾರೆ ಎಂದು ಅಲ್ಲಿನ ಅಧಿಕಾರಿಗಳು ಹೇಳಿದ್ದಾರೆ.

    ಅಫ್ಘಾನಿಸ್ತಾನ ಮತ್ತು ತಾಲಿಬಾನಿಗಳ ನಡುವೆ ಶಾಂತಿ ಮಾತುಕತೆ ನಡೆಯುತ್ತಲೇ ಇದ್ದರೂ ಪದೇಪದೆ ಬಾಂಬ್​ ದಾಳಿಯಂಥ ಪ್ರಕರಣಗಳು ನಡೆಯುತ್ತಲೇ ಇದೆ ಎನ್ನಲಾಗಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts