More

    ಸುಭದ್ರವಾದ ಭಾರತಕ್ಕಾಗಿ ಮತ್ತೊಮ್ಮೆ ಪ್ರಧಾನಿಯಾನಿ ಮೋದಿ ಜೀ ಅವಶ್ಯಕ – ರಾಘವೇಂದ್ರ ಯಳವತ್ತಿ

    ಬೆಟಗೇರಿ: ವಾರ್ಡ ನಂ 7 ರ ಬೂತ್ ನಂ 40 ರಲ್ಲಿ ನಗರ ಸಭಾ ಸದಸ್ಯ ರಾಘವೇಂದ್ರ ಯಳವತ್ತಿ ನೇತೃತ್ವದಲ್ಲಿ ಲೋಕಸಭೆ ಚುನಾವಣೆ ಪ್ರಯುಕ್ತ ಹಬೀಬ ಗಲ್ಲಿಯ ಶ್ರೀ ಆಂಜನೇಯ ಸ್ವಾಮಿಗೆ ಪೂಜೆ ಸಲ್ಲಿಸಿ ಮಾಜಿ ಮುಖ್ಯಮಂತ್ರಿಗಳು ಹಾಗೂ ಹಾವೇರಿ ಗದಗ ಲೋಕಸಭಾ ಕ್ಷೇತ್ರದ ಅಭ್ಯರ್ಥಿಗಳಾದ  ಮಾನ್ಯ ಶ್ರೀ ಬಸವರಾಜ ಬೊಮ್ಮಾಯಿ ಯವರ ಪರವಾಗಿ ಮನೆ-ಮನೆ ಸಂಪರ್ಕವನ್ನು ಮಾಡಿ ಮತ ನೀಡಿಲು ವಿನಂತಿಸಲಾಯಿತು ಜೊತೆಗೆ ದೇಶದ ಸುಭದ್ರತೆಗೆ ಮತ್ತೊಮ್ಮೆ ನರೇಂದ್ರ ಮೋದಿಯವರು ಪ್ರಧಾನಿಯಾಗಬೇಕು ಅದಕ್ಕಾಗಿ ಎಲ್ಲ ಮತದಾರರು ತಮ್ಮ ಅಮೂಲ್ಯವಾದ ಮತವನ್ನು ಕಮಲದ ಚಿನ್ನೆಗೆ ನೀಡಲು ವಿನಂತಿಸಲಾಯಿತು. 

    ಈ ಸಂದರ್ಭದಲ್ಲಿ ಪಕ್ಷದ ನಗರ ಕಾರ್ಯದರ್ಶಿಗಳಾದ ಚಿನ್ನಪ್ಪ ನೆಗಳೂರ ಪ್ರಮುಖರಾದ ರಾಜು ಕೋಚಿ ಬೂತ್ ಅಧ್ಯಕ್ಷರಾದ ಕೃಷ್ಣಾ ಲಕ್ಕುಂಡಿ ಅಖಂಡಪ್ಪ ಬಡಿಗೇರ ಮೈಲಾರಿ ತುರಕಾಣಿ ಈರಣ್ಣಾ ಬ್ಯಾಹಟ್ಟಿ ರಾಜು ಲಕ್ಕುಂಡಿ ವಿಠ್ಠಲ ಕಾಳಗಿ ವೀರೇಶ ಬೇಲೇರಿ ಸಿದ್ದು ಪಿಂಡಕೂರ ಇತರರು ಪ್ರಚಾರದಲ್ಲಿ ಭಾಗಿಯಾಗಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts