More

    VIDEO| ಜೂ.ಅಂಬಿ ಬರ್ತ್​ಡೇ ಸಂಭ್ರಮಕ್ಕೆ ಸಿಕ್ತು ಸ್ಪೆಷಲ್​ ಗಿಫ್ಟ್!

    ಬೆಂಗಳೂರು: ಇಂದು(ಅ.3) ಸ್ಯಾಂಡಲ್​ವುಡ್​ ನಟ ಅಭಿಷೇಕ್ ಅಂಬರೀಷ್​ರಬರ್ತ್​ ಡೇ ಸಂಭ್ರಮ. ಜೆಪಿ ನಗರದ ನಿವಾಸದಲ್ಲಿ ಜೂನಿಯರ್​ ಅಂಬರೀಷ್​ರ ಅಭಿಮಾನಿಗಳು ಹುಟ್ಟುಹಬ್ಬ ಆಚರಿಸುತ್ತಿದ್ದಾರೆ. ಅವರೊಂದಿಗೆ ಕೇಕ್ ಕತ್ತರಿಸುವ ಮೂಲಕ ಅಭಿಷೇಕ್ ಸಂಭ್ರಮಿಸಲಿದ್ದಾರೆ.

    ‘ನನ್ನ ಪ್ರೀತಿಯ ತಮ್ಮನಿಗೆ ಹುಟ್ಟುಹಬ್ಬದ ಶುಭಾಶಗಳು. ಬ್ಯಾಡ್ ಮ್ಯಾನರ್ಸ್ ಚಿತ್ರಕ್ಕೆ ಬೆಸ್ಟ್ ಆಫ್ ಲಕ್’ ಎಂದು ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ಟ್ವೀಟ್​ ಮಾಡಿದ್ದಾರೆ. ದರ್ಶನ್​ ಸೇರಿದಂತೆ ಹಲವರು ಅಭಿಷೇಕ್​ ಅಂಬರೀಷ್​​’​ಗೆ ಈಗಾಗಲೇ ಶುಭಕೋರಿದ್ದಾರೆ. ‘ಅಮರ್’ ಚಿತ್ರದ ಮೂಲಕ ಸ್ಯಾಂಡಲ್​ವುಡ್​ಗೆ ಎಂಟ್ರಿ ಕೊಟ್ಟ ಜೂ.ಅಂಬಿ, ಇದೀಗ ಬ್ಯಾಡ್ ಮ್ಯಾನರ್ಸ್ ಚಿತ್ರದಲ್ಲಿ ನಟಿಸುತ್ತಿದ್ದಾರೆ. 27ನೇ ವಸಂತಕ್ಕೆ ಕಾಲಿಟ್ಟಿರುವ ನಟನಿಗೆ ‘ಬ್ಯಾಡ್ ಮ್ಯಾನರ್ಸ್’ ಚಿತ್ರತಂಡ ಟೀಸರ್ ಗಿಫ್ಟ್ ಮಾಡಿದೆ.

    ‘ಅನುಶ್ರೀ ಅರೆಸ್ಟ್​ ಆಗದಂತೆ ತಡೆದಿರೋದು ಶುಗರ್​ ಡ್ಯಾಡಿ!’

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts