More

  ಬೇವನೂರ ಅಧ್ಯಕ್ಷ, ಮಾನೆ ಉಪಾಧ್ಯಕ್ಷ

  ಸಂಬರಗಿ: ಶಿವನೂರ ವಿವಿಧೋದ್ದೇಶಗಳ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘಕ್ಕೆ ಸೋಮವಾರ ಜರುಗಿದ ಚುನಾವಣೆ ಪ್ರಕ್ರಿಯೆಯಲ್ಲಿ ಅಧ್ಯಕ್ಷರಾಗಿ ರಾವಸಾಹೇಬ ಬೇವನೂರ, ಉಪಾಧ್ಯಕ್ಷರಾಗಿ ಹೊವಣ್ಣ ಮಾನೆ ಅವಿರೋಧ ಆಯ್ಕೆಯಾಗಿದ್ದಾರೆಂದು ಚುನಾವಣೆ ಅಧಿಕಾರಿ ರಾಘವೇಂದ್ರ ನೂಲಿ, ಸಹಾಯಕ ಚುನಾವಣೆ ಅಧಿಕಾರಿ ಬಿ.ಎಲ್.ಪೂಜಾರಿ ತಿಳಿಸಿದ್ದಾರೆ.

  ನಿರ್ದೇಶಕರಾದ ಅಪ್ಪಾಸಾಬ ಕಿರನಗಿ, ಸಂಭಾಜಿ ವಾಘಮೋರೆ, ರಾವಸಾಬ ಗೂಗರಿ, ಸರಸ್ವತಿ ಅಜೂರ, ರೇಖಾ ಬಿರಾದಾರ, ಅಶೋಕ ಕಿರಣಗಿ, ರೋಹಿತ ಮಗದುಮ, ಪಂಡಿತ ಕಾಂಬಳೆ, ಸುಖದೇವ ಸಣದಿ, ಅಪ್ಪಣ್ಣ ವಾಗರೆ, ಮುಖಂಡರಾದ ರಾಮನಗೌಡ ಪಾಟೀಲ, ಕುಮಾರ ಪಾಟೀಲ, ವಿಠ್ಠಲ ಗಾಡಿವಡ್ಡರ, ಬಿ.ಬಿ. ಅಜೂರ, ಎ.ಟಿ. ಮಾಳಿ, ಭೀಮರಾವ ಕಂಟೆಕರ, ಮುರಗೇಶ ಪಾಟೀಲ, ಮುರಸಿದ್ದ ಹವಲದಾರ, ಶಂಕರ ಅವಗಡೆ, ಶಿವಪುತ್ರ ಬೇವನುರ, ಕರಣ ಬೆವನುರ, ಕರೆಪ್ಪ ಬೆವನುರ, ಅಪ್ಪಾಸಾಬ ಅಡ್ಡಳಿ, ರಾಜು ಅಜೂರ, ಶಂಕರ ಪಾಟೀಲ, ಬಾಳು ಪೂಜಾರಿ, ಮಹಾದೇವ ಉಳ್ಳಾಗಡ್ಡಿ, ಭಾವುಸಾವ ವಾಘಮೋಡೆ, ಬಾಬು ಕಿರನಗಿ, ರಾವಸಾಬ ಬಂಡಗರ, ಸಂಘದ ಮುಖ್ಯ ಕಾರ್ಯನಿರ್ವಾಕ ಪ್ರಶಾಂತ ಅಜೂರ, ಶ್ರೀಶೈಲ ಪಾಟೀಲ, ಶೇಖರ ಮಾಳಿ ಇದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts