More

    ಈಜುಕೊಳದಲ್ಲಿ ಮಹಿಳೆಯರಿಗೆ ಟಾಪ್‌ಲೆಸ್ ಆಗಿ ಈಜಾಡಲು ಅನುಮತಿ ನೀಡಿದ ಬರ್ಲಿನ್!

    ಜರ್ಮನಿ: ಶೀಘ್ರದಲ್ಲೇ ಬರ್ಲಿನ್​ನ ಸಾರ್ವಜನಿಕ ಈಜುಕೊಳಗಳಲ್ಲಿ ಮಹಿಳೆಯರಿಗೆ ಟಾಪ್ ಲೆಸ್ ಆಗಿ ಹೋಗಲು ಅವಕಾಶ ನೀಡಲಾಗುತ್ತಿದೆ. ಸರ್ಕಾರದ ನಿಯಂತ್ರಣದಲ್ಲಿರುವ ಎಲ್ಲಾ ಈಜುಕೊಳಗಳಲ್ಲಿ ಟಾಪ್​ಲೆಸ್​ ಆಗಿ ಈಜಾಡಲು ಸರ್ಕಾರ ಅನುಮತಿ ನೀಡಿದೆ.

    ಟಾಪ್ ಲೆಸ್ ಆಗಿ ಮಹಿಳೆ ಸ್ನಾನ ಮಾಡಿದ್ದಕ್ಕಾಗಿ ಈಜು ಕೊಳದಿಂದ ಹೊರಹಾಕಲ್ಪಟ್ಟಿದ್ದರು. ಈ ವಿಚಾರವಾಗಿ ಮಹಿಳೆ ನ್ಯಾಯಾಲಯದ ಮೊರೆ ಹೋಗಿದ್ದರು. ಹೀಗಾಗಿ ಅಲ್ಲಿನ ಸರ್ಕಾರ ಕ್ರಮ ಕೈಗೊಂಡ ನಂತರ ಈ ಹೊಸ ಕ್ರಮ ಕೈಗೊಳ್ಳಲಾಗಿದೆ. ಮಹಿಳೆ ತಾರತಮ್ಯಕ್ಕೆ ಬಲಿಯಾಗಿದ್ದಾಳೆ. ಹೀಗಾಗಿ ಇನ್ಮುಂದೆ ಬರ್ಲಿನ್‌ನ ಈಜುಕೊಳಗಳಿಗೆ ಭೇಟಿ ನೀಡುವ ಈಜುಗಾರರು ಟಾಪ್‌ಲೆಸ್ ಆಗಿ ಹೋಗಲು ಅರ್ಹರಾಗಿದ್ದಾರೆ ಎಂದು ಹೇಳಲಾಗಿದೆ.

    ಇದನ್ನೂ ಓದಿ: ಮಗಳನ್ನು ಪುರುಷರ ಶೌಚಾಲಯಕ್ಕೆ ಕರೆದೊಯ್ದ ತಂದೆ! ಮುಂದೆ ಆಗಿದ್ದೇನು?

    ಸಾರ್ವಜನಿಕ ನಗ್ನತೆಯನ್ನು ಸೂಕ್ತ ಮತ್ತು ಆರೋಗ್ಯಕರವೆಂದು ಪರಿಗಣಿಸುವ ದೇಶವಾಗಿದೆ. ಫ್ರೀ ಬಾಡಿ ಕಲ್ಚರ್ ಎಂದು ಕರೆಯಲ್ಪಡುವ ಇಲ್ಲಿಯವರು ಈ ನಿರ್ಧಾರವನ್ನು ಸ್ವಾಗತಿಸುತ್ತಾರೆ. ಆದರೆ ಪುರಸಭೆಯ ಈಜುಕೊಳಗಳಲ್ಲಿ ಅನುಮತಿಸಲಾಗಿದೆಯೇ ಮತ್ತು ಯಾವ ಮಟ್ಟಕ್ಕೆ ಅನುಮತಿಸಲಾಗುತ್ತದೆ ಎಂಬ ವಿಷಯವು ಅನೇಕ ಸ್ಥಳೀಯ ಅಧಿಕಾರಿಗಳನ್ನು ಕಾಡುತ್ತಿದೆ.

    ಇದನ್ನೂ ಓದಿ: ಗೀಸರ್‌ನಿಂದ ಗ್ಯಾಸ್ ಸೋರಿಕೆ; ಸ್ನಾನಕ್ಕೆಂದು ತೆರಳಿದ ದಂಪತಿ ಉಸಿರುಗಟ್ಟಿ ಮೃತ್ಯು

    ಹೊಸ ನಿಯಮ ಗಂಡು-ಹೆಣ್ಣು ಎನ್ನುವ ಲಿಂಗ ಭೇದ ಇಲ್ಲದೆ ಪ್ರತಿಯೊಬ್ಬರಿಗೂ ಅನ್ವಯಿಸುತ್ತದೆ. ಹೊಸ ನಿಯಮಗಳನ್ನು ನಿಖರವಾಗಿ ಯಾವಾಗ ಅನ್ವಯಿಸಲಾಗುತ್ತದೆ ಎಂಬುದು ಸ್ಪಷ್ಟವಾಗಿಲ್ಲ.

    ಚಾಲೆಂಜ್‌ನಲ್ಲಿ ಗೆಲ್ಲೋಕೆ ಬೇಕಾಬಿಟ್ಟಿ ಐರನ್‌ ಟ್ಯಾಬ್ಲೆಟ್‌ ತಿಂದು ಪ್ರಾಣ ಬಿಟ್ಟ ಬಾಲಕಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts