More

    ಸ್ನೇಹಿತನ ಹೊಸ ರಾಯಲ್​ ಎನ್ಫೀಲ್ಡ್​ ಬೈಕ್​ ಏರಿದ ಯುವಕ ದುರಂತ ಸಾವು..!

    ಬೆಂಗಳೂರು: ಸ್ನೇಹಿತನ ಹೊಸ ಬೈಕ್ ಸವಾರಿ ಮಾಡುತ್ತಿದ್ದ ಯುವಕ ಅಪಘಾತದಲ್ಲಿ ದುರಂತ ಸಾವಿಗೀಡಾಗಿರುವ ಘಟನೆ ನಗರದ ಆರ್​ಆರ್​ಎಂಆರ್ ರಸ್ತೆಯಲ್ಲಿ ನಡೆದಿದೆ.

    ಹರ್ಷ(24) ಮೃತಪಟ್ಟ ಯುವಕ. ಈತ ಎಸ್.ಆರ್. ನಗರ ನಿವಾಸಿ. ಪಾರ್ಟಿ ಮುಗಿಸಿಕೊಂಡು ಸ್ನೇಹಿತನ ಹೊಸ ರಾಯಲ್​ ಎನ್ಫಿಲ್ಡ್​ ಬೈಕ್​​ನಲ್ಲಿ ಮನೆಗೆ ತೆರಳ್ತಿದ್ದ ವೇಳೆ ನಿಂಯಂತ್ರಣ ತಪ್ಪಿದ ಬೈಕ್​ ಫುಟ್ಪಾತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ.

    ಇದನ್ನೂ ಓದಿರಿ: ಫೇಸ್​ಬುಕ್​ನಲ್ಲಿ ಈಕೆಯ ಬಲೆಗೆ ಬಿದ್ದವರ ಗತಿ ಅಧೋಗತಿ: ಚಾಲಕಿ ಯುವತಿಯ ಖತರ್ನಾಕ್​ ಕೆಲಸವಿದು!

    ಬೈಕ್ ಗುದ್ದಿದ ರಭಸಕ್ಕೆ ತಲೆಗೆ ಜೋರಾಗಿ ಪೆಟ್ಟು ಬಿದ್ದು ರಕ್ತಸ್ರಾವವಾಗಿ ಮೃತಪಟ್ಟಿದ್ದಾನೆ. ಕೋರಮಂಲದಲ್ಲಿ ಪಾರ್ಟಿ ಮುಗಿಸಿ ತಡರಾತ್ರಿ ಮನೆಗೆ ತೆರಳುತ್ತಿದ್ದಾಗ ಅವಗಢ ಸಂಭವಿಸಿದೆ.

    ಘಟನಾ ಸ್ಥಳಕ್ಕೆ ವಿಲ್ಸನ್ ಗಾರ್ಡನ್ ಸಂಚಾರಿ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. (ಏಜೆನ್ಸೀಸ್​)

    VIDEO| ಇದ್ದಕ್ಕಿದ್ದಂತೆ 35 ಕಿ.ಮೀ. ವರೆಗೆ ಹಿಮ್ಮುಖವಾಗಿ ಚಲಿಸಿದ ರೈಲು: ಮಾರ್ಗ ಮಧ್ಯೆ ಚಾಲಕನಿಗೆ ಎದುರಾಗಿದ್ದೇನು?

    ಡೆಡ್ಲಿ ಸ್ಪಾಟ್​ನಲ್ಲಿ ಮತ್ತೊಂದು ಭೀಕರ ಅಪಘಾತ: ಎರಡು ಲಾರಿ, ಕಾರಿನ ನಡುವೆ ಡಿಕ್ಕಿ!

    ನಂಬರ್​ ಪ್ಲೇಟ್​ ಮೇಲೆ ಹೆಸರು, ಹುದ್ದೆಯಿದ್ದರೆ ಶಿಕ್ಷೆ ಫಿಕ್ಸ್​! ವಾಹನ ಸವಾರರಿಗೆ ಆರ್​ಟಿಓ ಶಾಕ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts