ನಂಬರ್​ ಪ್ಲೇಟ್​ ಮೇಲೆ ಹೆಸರು, ಹುದ್ದೆಯಿದ್ದರೆ ಶಿಕ್ಷೆ ಫಿಕ್ಸ್​! ವಾಹನ ಸವಾರರಿಗೆ ಆರ್​ಟಿಓ ಶಾಕ್​!

ಬೆಂಗಳೂರು: ನಿಮ್ಮ ವಾಹನದ ನಂಬರ್ ಪ್ಲೇಟ್​ ಮೇಲೆ ನಿಮ್ಮ ಸಂಘ, ಸಂಸ್ಥೆಗಳ ಹೆಸರೋ ಅಥವಾ ಜಾತಿ, ಧರ್ಮದ ಹೆಸರನ್ನೇದಾರೂ ಬರೆಸಿಕೊಂಡಿದ್ದೀರಾ? ಹಾಗಾದರೆ ಈ ಸುದ್ದಿಯನ್ನು ಗಮನವಿಟ್ಟು ಓದಿ.. ಇಲ್ಲವಾದಲ್ಲಿ ಮುಂದೆ ಅದಕ್ಕೆ ತಕ್ಕ ಬೆಲೆ ತೆರಬೇಕಾಗಿ ಬರಬಹುದು. ಹೌದು! ಉತ್ತರ ಪ್ರದೇಶದಲ್ಲಿ ವಾಹನಗಳ ಮೇಲೆ ಯಾವುದೇ ಜಾತಿ ಹೆಸರನ್ನು ಬರೆಸಿಕೊಳ್ಳುವುದು ಅಪರಾಧ ಎಂದು ಅಲ್ಲಿನ ಸರ್ಕಾರ ಘೋಷಣೆ ಮಾಡಿದ ಬೆನ್ನಲ್ಲೇ ಪ್ರಾದೇಶಿಕ ಸಾರಿಗೆ ಕಚೇರಿ (ಆರ್​ಟಿಓ) ಮಹತ್ತರ ಆದೇಶವೊಂದನ್ನು ಹೊರಡಿಸಿದೆ. ಗಾಡಿಯ ನಂಬರ್​ ಪ್ಲೇಟ್​ ಮೇಲೆ ನೋಂದಣಿ … Continue reading ನಂಬರ್​ ಪ್ಲೇಟ್​ ಮೇಲೆ ಹೆಸರು, ಹುದ್ದೆಯಿದ್ದರೆ ಶಿಕ್ಷೆ ಫಿಕ್ಸ್​! ವಾಹನ ಸವಾರರಿಗೆ ಆರ್​ಟಿಓ ಶಾಕ್​!