More

    ಬೆಂಗಳೂರಿನಲ್ಲಿ ಬೀಳುವ ಹಂತದಲ್ಲಿವೆ 175 ಕಟ್ಟಡಗಳು! ಇಂಥ ಕಟ್ಟಡಗಳ ಬಗ್ಗೆ ಕಾನೂನು ಏನು ಹೇಳುತ್ತೆ?

    ಬೆಂಗಳೂರಿನಲ್ಲಿ ಇತ್ತೀಚೆಗೆ ಅಪಾಯಕಾರಿ ಸ್ಥಿತಿಯಲ್ಲಿರುವ ಶಿಥಿಲ ಮನೆಗಳು ಒಂದೊಂದಾಗಿ ಬೀಳತೊಡಗಿವೆ. ಇತ್ತೀಚೆಗಷ್ಟೇ ಅಂಥ ಹಲವು ಕಟ್ಟಡಗಳು ಬಿದ್ದಿವೆ. ಜನರಿಗೆ ಸಾಕಷ್ಟು ತೊಂದರೆಯಾಗಿದೆ. ಹಾಗಾದರೆ ಬಿಬಿಎಂಪಿಯವರಿಗೆ ಇಂಥ ಕಟ್ಟಡಗಳ ಬಗ್ಗೆ ಮೊದಲೇ ಮಾಹಿತಿ ಇರುವುದಿಲ್ಲವೇ? ಇಂಥ ಕಟ್ಟಡಗಳ ಬಗ್ಗೆ ಕಾನೂನು ಏನು ಹೇಳುತ್ತೆ? ರಾಜ್ಯ ಸರ್ಕಾರ ಈ ದಿಸೆಯಲ್ಲಿ ಕೈಗೊಂಡಿರುವ ಕ್ರಮ ಏನು? ಈ ಬಗ್ಗೆ ವಿಜಯವಾಣಿ ವಿಶೇಷ ವರದಿಗಾರ ಶ್ರೀಕಾಂತ್ ಶೇಷಾದ್ರಿ ಮತ್ತು ಬಿಬಿಎಂಪಿ ಬೀಟ್ ವರದಿಗಾರ ಸತೀಶ್ ಕಂದಗಲ್ಲಪುರ ನಡೆಸಿದ ಚರ್ಚೆ ಇಲ್ಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts