More

    ಬಿಬಿಎಂಪಿ ಅಧಿಕಾರಿ ಮನೆಯಲ್ಲಿ ಭಾರಿ ಅಕ್ರಮ ಆಸ್ತಿ ಪತ್ತೆ: ನಗದು, ಕೆಜಿಗಟ್ಟೆಲೆ ಚಿನ್ನಾಭರಣ ವಶ!

    ದಾವಣಗೆರೆ: ಬೃಹತ್​ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ)ಯ ಬೊಮ್ಮನಹಳ್ಳಿ ವಿಭಾಗದ ಎಇಇ ಆಂಜಿನಪ್ಪ ಅವರ ದಾವಣಗೆರೆ ನಿವಾಸದ ಮೇಲೆ ಶನಿವಾರ ನಡೆದ ಎಸಿಬಿ ದಾಳಿ ವೇಳೆ ಬೃಹತ್​ ಮೊತ್ತದ ಅಕ್ರಮ ಆಸ್ತಿ ಪತ್ತೆಯಾಗಿದೆ.

    ಇದನ್ನೂ ಓದಿರಿ: ಮದುವೆ ನಿಶ್ಚಯವಾಗಿದ್ದ ಮಧುಮಗಳಿಗೆ ತಾಳಿಕಟ್ಟಿ ಬಿಗ್ ​ಶಾಕ್​ ಕೊಟ್ಟ ಯುವಕನ ವಿರುದ್ಧ ದೂರು ದಾಖಲು!

    ಬಿಬಿಎಂಪಿ ಅಧಿಕಾರಿ ಮನೆಯಲ್ಲಿ ಭಾರಿ ಅಕ್ರಮ ಆಸ್ತಿ ಪತ್ತೆ: ನಗದು, ಕೆಜಿಗಟ್ಟೆಲೆ ಚಿನ್ನಾಭರಣ ವಶ!

    ಆಂಜಿನಪ್ಪರ ಮನೆ ಹಾಗೂ 4 ಕಡೆ ಎಸಿಬಿ ದಾಳಿ ಮಾಡಿದೆ. ಆಂಜಿನಪ್ಪ ಮೂಲತಃ ದಾವಣಗೆರೆ ತಾಲೂಕಿನ ಲೋಕಿಕೆರೆ ಗ್ರಾಮ ನಿವಾಸಿ. ಇಂದು ಮುಂಜಾನೆ ಗ್ರಾಮದ ಮನೆಯ ಮೇಲೆ ಎಸಿಬಿ ದಾಳಿ ಮಾಡಿದೆ. ಅಲ್ಲದೆ, ಬೆಂಗಳೂರಿನ ಜೀವನ್ ಭೀಮ್ ನಗರದ ಕ್ವಾರ್ಟಸ್, ಚನ್ನಗಿರಿ ತಾಲೂಕಿನ ಎರೇಹಳ್ಳಿ ಗ್ರಾಮದ ಮನೆ ಸೇರಿ 4 ಕಡೆ ದಾಳಿ ಮಾಡಲಾಗಿದೆ.

    ಇದನ್ನೂ ಓದಿರಿ: ಬೆತ್ತಲೆ ಫೋಟೋ ಹರಿಬಿಟ್ಟು ಸಂಭ್ರಮಿಸಿದ ಮಹಿಳೆ: ಕಾರಣ ಕೇಳಿದ್ರೆ ಹೀಗೂ ಉಂಟೆ ಅಂತಿರಾ!

    ಬಿಬಿಎಂಪಿ ಅಧಿಕಾರಿ ಮನೆಯಲ್ಲಿ ಭಾರಿ ಅಕ್ರಮ ಆಸ್ತಿ ಪತ್ತೆ: ನಗದು, ಕೆಜಿಗಟ್ಟೆಲೆ ಚಿನ್ನಾಭರಣ ವಶ!

    ದಾವಣಗೆರೆ ಎಸಿಬಿ ಎಸ್ಪಿ ಜಯಪ್ರಕಾಶ ನೇತೃತ್ವದಲ್ಲಿ ದಾಳಿ ನಡೆದಿದ್ದು, ಈ ವೇಳೆ ಹತ್ತಕ್ಕೂ ಹೆಚ್ಚು ಕಡೆ ಆಸ್ತಿ ಮಾಡಿರುವುದು ಬಹಿರಂಗವಾಗಿದೆ. ಒಟ್ಟು 3.98 ಕೋಟಿ ಮೌಲ್ಯದ ಅಕ್ರಮ ಆಸ್ತಿ ಪತ್ತೆಯಾಗಿದೆ. 35 ಲಕ್ಷ ರೂ. ನಗದು, 1.2ಕೆ.ಜಿ. ಚಿನ್ನಾಭರಣ ಹಾಗೂ 9ಕೆ.ಜಿ. ಬೆಳ್ಳಿ ಸಾಮಗ್ರಿ ದೊರೆತಿದೆ. 73 ಲಕ್ಷ ರೂ. ಮೌಲ್ಯದ 15 ಎಕರೆ 20 ಗುಂಟೆ ಅಡಕೆತೋಟ, 44.30 ಲಕ್ಷ ರೂ. ಮೌಲ್ಯದ ಕಾರು, ಬೈಕ್ ಮತ್ತು ಗೃಹಬಳಕೆ ವಸ್ತುಗಳು ಪತ್ತೆಯಾಗಿವೆ. (ದಿಗ್ವಿಜಯ ನ್ಯೂಸ್​)

    ಇದನ್ನೂ ಓದಿರಿ: ರವಿಶಾಸ್ತ್ರಿಯ ಒಂದೇ ಮಾತಿಗೆ ಹೆದರಿ ಯೂಟರ್ನ್‌ ಹೊಡೆದ ಆಸ್ಟ್ರೇಲಿಯಾ: ಆಸಿಸ್‌ ಕರಾಳ ಮುಖ ಬಯಲು!

    VIDEO| ಸೋರಿಕೆಯಾದ ಹಾಟ್​ ವಿಡಿಯೋ ಬಗ್ಗೆ ಅನಿಕಾ ಸುರೇಂದ್ರನ್​ ಬೇಸರ: ನಟಿಯ ಸ್ಪಷ್ಟನೆ ಹೀಗಿದೆ…

    ಅತ್ತೆ ಸೊಸೆ ಫೇಸ್​ಬುಕ್​ ವಾರ್​! ಅನ್​ಫ್ರೆಂಡ್​ ಮಾಡಿದ ಸೊಸೆಯನ್ನು ಮನೆಯೊಳಗೆ ಸೇರಿಸದ ಅತ್ತೆ ಮಾವ

    ಮನೆಯಲ್ಲಿನ ಲೈವ್​ ಸೆಕ್ಸ್​ನ್ನು ಸಿಸಿಟಿವಿಯಿಂದಲೇ ಕದ್ದು ನೋಡುತ್ತಿದ್ದ ಖತರ್ನಾಕ್​​ ಟೆಕ್ನಿಷಿಯನ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts