ಮೆಡಿಕಲ್ ಕಾಲೇಜಿನಲ್ಲಿ ಪ್ರೇರಣಿ ಲ್ಯಾಬ್ ಆರಂಭ
ಬಾಗಲಕೋಟೆ: ನಗರದ ಬಿವಿವಿ ಸಂಘದ ಎಸ್.ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯದ ಹಾನಗಲ್ಲ ಕುಮಾರೇಶ್ವರ ಆಸ್ಪತ್ರೆಯ ಚಿಕ್ಕಮಕ್ಕಳ ವಿಭಾಗದಲ್ಲಿ…
ಕೃಷ್ಣಾ ಮೇಲ್ದಂಡೆ ಯೋಜನೆ ಪೂರ್ಣಗೊಳಿಸಿ
ಬಾಗಲಕೋಟೆ: ಬಾದಾಮಿ ತಾಲೂಕಿನ ನೀರಬೂದಿಹಾಳದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು, ಬಾಗಲಕೋಟೆ ಜಿಲ್ಲಾ ಹಾಗೂ ಬಾದಾಮಿ…
ಮಹಿಳೆ ಶ್ರಮಜೀವಿಯಾಗಿದ್ದಾಳೆ
ಬಾಗಲಕೋಟೆ: ಕುಟುಂಬವನ್ನು ಮುನ್ನಡೆಸುವ ಮಹಿಳೆಗೆ ಬದುಕಿನಲ್ಲಿ ಅನೇಕ ರೀತಿಯ ಸವಾಲುಗಳನ್ನು ಎದುರಿಸಿ ಶ್ರಮಜೀವಾಗಿ, ಸಮಾಜಜೀವಿಯಾಗಿ ಜೀವನ…
ದಮನಿತರು ಶಿಕ್ಷಣ ಕಲಿಕೆಗೆ ಮಹತ್ವ ನೀಡಬೇಕು
ಬಾಗಲಕೋಟೆ: ಸಾಮಾಜಿಕ, ಶೈಕ್ಷಣಿಕ, ರಾಜಕೀಯವಾಗಿ ಹಿಂದುಳಿದವರು, ಸಾಮಾಜಿಕವಾಗಿ ಶೋಷಣೆಗೆ ಒಳಗಾದವರು ಸಮಾಜದ ಮುಖ್ಯವಾಹಿನಿಗೆ ಬರಬೇಕಾದರೆ ಮುಖ್ಯವಾಗಿ…
ಸತ್ಯಾಸತ್ಯತೆ ಅರಿಯುವದು ಬಹುಮುಖ್ಯ
ಬಾಗಲಕೋಟೆ: ಸಮಾಜದ ಬಹುಮುಖ್ಯವಾಗಿರುವ ಸಮೂಹ ಮಾಧ್ಯಮದಲ್ಲಿರುವ ಸೇವೆ ಸಲ್ಲಿಸುವ ಪತ್ರಕರ್ತರು ಸುದ್ದಿಯ ಬರೆಯುವ ಮುನ್ನ ಸತ್ಯಾಸತ್ಯೆತೆಯನ್ನು…
ಮನಸ್ಸಿನ ಏಕಾಗ್ರತೆಗೆ ಸಂಸ್ಕಾರ ಬೇಕು
ಬಾಗಲಕೋಟೆ: ಇಂದು ನಮ್ಮ ಪೂರ್ವಜರು ನಡೆಸಿಕೊಂಡು ಬಂದಿರುವ ಧಾರ್ಮಿಕ ಆಚರಣೆ, ಪದ್ಧತಿಯಿಂದ ವಿಮುಖರಾಗುತ್ತಿದ್ದೇವೆ. ಮನಸ್ಸಿನ ಭಾವನೆಗಳು…
ಬಾಗಲಕೋಟೆಯಲ್ಲಿ ಬಂದ್ ಗೆ ವ್ಯಕ್ತವಾಗದ ಬೆಂಬಲ
ಬಾಗಲಕೋಟೆ: ಕನ್ನಡ ಪರ ಸಂಘಟನೆಗಳು ಶನಿವಾರ ಕರೆ ನೀಡಿದ್ದ ಕರ್ನಾಟಕ ಬಂದ್‌ಗೆ ಬಾಗಲಕೋಟೆ ಜಿಲ್ಲೆಯಲ್ಲಿ ಬೆಂಬಲ…
ರಾಬರಿ ಮಾಡಿದ್ದ ವಾಹನ ಹಿಡಿದ ಬೀಳಗಿ ಪೊಲೀಸರು
ಬಾಗಲಕೋಟೆ: ಕಿರಾಣಿ ವಸ್ತುಗಳನ್ನು ತುಂಬಿದ್ದ ಬುಲೆರೋ ಪಿಕಪ್ ವಾಹನವನ್ನು ರಾಬರಿ ಮಾಡಿಕೊಂಡು ಪರಾರಿ ಆಗುತ್ತಿದ್ದ ಕಳ್ಳರಿಂದ…
ಮಧ್ಯಸ್ಥಿಕೆದಾರರಿಗೆ ೨ ದಿನಗಳ ಪುನಶ್ಚೇತನ ತರಬೇತಿ ಕಾರ್ಯಾಗಾರ
ಬಾಗಲಕೋಟೆ: ರಾಜ್ಯ ಕಾನೂನು ಸೇವೆಗಳ ಪ್ರಾಽಕಾರ, ಬೆಂಗಳೂರು ಮಧ್ಯಸ್ಥಿಕೆ ಕೇಂದ್ರ, ಜಿಲ್ಲಾ ಕಾನೂನು ಸೇವೆಗಳ ಪ್ರಾಽಕಾರ…
ಕನ್ನಡಕ್ಕೆ ಕಂಟಕ ಬರದಂತೆ ಜಾಗೃತಿ ವಹಿಸಬೇಕಿದೆ
ಬಾಗಲಕೋಟೆ: ಕನ್ನಡ ಶಾಲೆಗಳಿಗ್ಗಿಂತ ಇಂಗ್ಲೀಷ್ ಮಾಧ್ಯಮ ಶಾಲೆಗಳಿಗೆ ಬೇಡಿಕೆ ಹೆಚ್ಚುತ್ತಿದೆ. ನಗರ ಪ್ರದೇಶದಂತೆ ನಮಗೂ ಬೇಕು…