More

    ಪಿಯುಸಿ ನಂತರ ಮುಂದೇನು?: ವೆಬಿನಾರ್ ಮಾರ್ಗದರ್ಶನ ಆರಂಭ

    ಹುಬ್ಬಳ್ಳಿ: ಕೆಎಲ್ಇ ತಾಂತ್ರಿಕ ವಿವಿ ಯಲ್ಲಿ ವಿಜಯವಾಣಿ ಹಾಗೂ ದಿಗ್ವಿಜಯ ಸುದ್ದಿವಾಹಿನಿ ಮಾಧ್ಯಮ ಸಹಯೋಗ ದೊಂದಿಗೆ ದ್ವಿತೀಯ ಪಿಯುಸಿ ಪಾಸಾದ ವಿದ್ಯಾರ್ಥಿಗಳಿಗೆ ಶುಕ್ರವಾರ ವೆಬಿನಾರ್ ಆರಂಭಗೊಂಡಿತು.

    ಮದ್ಯಾಹ್ನ 1 ಗಂಟೆಯ ವರೆಗೆ ನಡೆಯಲಿರುವ ವೆಬಿನಾರ್ ಮೂಲಕ ಪಿಯುಸಿ ನಂತರದ ಕೋರ್ಸ್ ಆಯ್ಕೆಗೆ ವಿದ್ಯಾರ್ಥಿಗಳಿಗೆ ವೆಬನಾರ್ ಮೂಲಕ ಹಲವು ಪ್ರಾಧ್ಯಾಪಕರಿಂದ ಪ್ರಶಸ್ತ ಮಾರ್ಗದರ್ಶನ ಒದಗಿಸಲಾಗುತ್ತಿದೆ. ಜೂಮ್ ಆ್ಯಪ್ ಮುಲಕ ವೆಬಿನಾರ್ ಆಯೋಜಿಸಲಾಗಿದೆ. ನುರಿತ ಪ್ರಾಧ್ಯಾಪಕರಿಂದ ವಿವಿಧ ಭಾಗದ ವಿದ್ಯಾರ್ಥಿಗಳು ಉತ್ತಮ ಶೈಕ್ಷಣಿಕ ಕೋರ್ಸುಗಳ ಆಯ್ಕೆ, ಆರೋಗ್ಯ ಕ್ಷೇತ್ರದಲ್ಲಿನ ಉದ್ಯೋಗಾವಕಾಶಗಳು ಸೇರಿದಂತೆ ಹಲವು‌ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ.

    ಕೆಎಲ್ಇ ತಾಂತ್ರಿಕ ವಿಶ್ವವಿದ್ಯಾಲಯ ಪ್ರಾಧ್ಯಾಪಕ ಡಾ. ಎಸ್. ವಿ. ದೇಸಾಯಿ, ಕೆಎಲ್ಇ ತಾಂತ್ರಿಕ ವಿಶ್ವವಿದ್ಯಾಲಯ ಸಿಟಿಐಇ ನಿರ್ದೇಶಕ ಡಾ. ನಿತೀನ‌ ಕುಲಕರ್ಣಿ, ಎಸ್ ಡಿಎಂ ವಿವಿ ಯ ಡಾ. ಅಜಂತಾ ಜಿ. ಎಸ್. ಹಾಗೂ ಡಿಮ್ಹಾನ್ಸ ಪ್ರಾಧ್ಯಾಪಕ ಡಾ. ಆದಿತ್ಯ ಪಾಂಡುರಂಗಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡುತ್ತಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts