More

    ನಾವ್​ ಆವಾಗ್ಲೆ ಹಂಗೆ, ಇವಾಗ್​ ಕೇಳ್ಬೇಕಾ!; ಧನಂಜಯ್​ ಫೋಟೋ ಹೇಳುತ್ತೆ ಇಂಥದ್ದೊಂದು ಡೈಲಾಗ್​…

    ನಟ ಧನಂಜಯ್​ ಶಾಲಾ ದಿನಗಳಿಂದಲೂ ನಟನೆಯಲ್ಲಿ ಆಸಕ್ತಿ ಹೊಂದಿದ್ದರು ಎಂಬುದು ಗೊತ್ತಿರುವ ವಿಚಾರ. ಹಲವು ಸಂದರ್ಶನಗಳಲ್ಲಿ ಅದನ್ನು ಅವರೇ ಹೇಳಿಕೊಂಡಿದ್ದೂ ಉಂಟು. ಇದೀಗ ಅದಕ್ಕೆ ಸಾಕ್ಷಿಯೊಂದು ಸಿಕ್ಕಿದೆ.

    ಇದನ್ನೂ ಓದಿ: ಜನಪ್ರಿಯಳಾಗೋದಕ್ಕೆ ಏನೆಲ್ಲಾ ಮಾಡಿದರು ಕಂಗನಾ?

    ಹೌದು, ಸೋಷಿಯಲ್​ ಮೀಡಿಯಾದಲ್ಲಿ ನಟ ಧನಂಜಯ ಛದ್ಮವೇಷದ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ. ಆ ಫೋಟೋಕ್ಕೆ ಅಭಿಮಾನಿ ವಲಯದಿಂದ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದ್ದು, ಬಗೆಬಗೆ ಕಮೆಂಟ್​ ಮೂಲಕ ನಟರಾಕ್ಷಸನ ಫೋಟೋಕ್ಕೆ ಲೈಕ್​ ನೀಡುತ್ತಿದ್ದಾರೆ. ‘ಆವಾಗಲೇ ಹಂಗೆ ಇನ್ನು ಇವಾಗ್​ ಕೇಳ್ಬೇಕಾ..’ ಎನ್ನುತ್ತಿದ್ದಾರೆ.

    ಇದನ್ನೂ ಓದಿ: ಕತ್ತಲಲ್ಲಿ ಟಾರ್ಚ್ ಹಿಡಿದು ಹುಡುಕಾಟಕ್ಕಿಳಿದ ವಿಕ್ರಾಂತ್​ ರೋಣ

    ಅಂದಹಾಗೆ, ಏಳನೇ ತರಗತಿಯಲ್ಲಿ ರಾಜಕುಮಾರನ ಪಾತ್ರವೊಂದನ್ನು ಧನಂಜಯ ನಿಭಾಯಿಸಿದ್ದರು. ಅದಕ್ಕೆ ಶಾಲೆಯಲ್ಲಿ ಪ್ರಶಸ್ತಿಯನ್ನೂ ಪಡೆದುಕೊಂಡಿದ್ದರು. ಆ ಚಿತ್ರವನ್ನು ಶೇರ್​ ಮಾಡಿಕೊಂಡು, ಏಳನೇ ತರಗತಿಯಲ್ಲಿ ರಾಜಕುಮಾರನ ಪಾತ್ರದಲ್ಲಿ.. ಎಂಬ ಕ್ಯಾಪ್ಶನ್ ನೀಡಿ ಶೇರ್​ ಮಾಡಿಕೊಂಡಿದ್ದಾರೆ.

    ಇಂದಿರಾ ಗಾಂಧಿ ಪಾತ್ರ ಮಾಡ್ತಾರಂತೆ ಲಾರಾ … ಯಾವ ಚಿತ್ರ ಗೊತ್ತಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts