ರಾಜ್ಯದಲ್ಲಿ ಮುಂದುವರಿದ ಕರೊನಾ 'ಸಾವಿರ'ದ ಓಟ; ಡಿಸ್​ಚಾರ್ಜ್​ ಆಗುತ್ತಿರುವವರ ಸಂಖ್ಯೆ ಕಡಿಮೆ

Covid 19 2
Published on

ಬೆಂಗಳೂರು: ರಾಜ್ಯದಲ್ಲಿ ಕರೊನಾ ವೈರಸ್​ ನಾಗಾಲೋಟ ಮಿತಿಮಿರಿದೆ. ಕಳೆದ 24ಗಂಟೆಯಲ್ಲಿ 1502 ಹೊಸ ಸೋಂಕಿತರು ಪತ್ತೆಯಾಗಿದ್ದು, ಬೆಂಗಳೂರು ನಗರದಲ್ಲಿ ಇಂದು ಒಂದೇ ದಿನ 883 ಮಂದಿಯಲ್ಲಿ ಕೊವಿಡ್​-19 ದೃಢಪಟ್ಟಿದೆ.

ಕಳೆದ 24ಗಂಟೆಯಲ್ಲಿ ಕರೊನಾ ಸೋಂಕಿನಿಂದ 19 ಮಂದಿ ಸಾವನ್ನಪ್ಪಿದ್ದು, 271 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್​ಚಾರ್ಜ್​ ಆಗಿದ್ದಾರೆ.

ರಾಜ್ಯದಲ್ಲಿ ಒಟ್ಟು ಕರೊನಾ ಸೋಂಕಿತರ ಸಂಖ್ಯೆ 18,016ಕ್ಕೆ ಏರಿದ್ದು, ಡಿಸ್​ಚಾರ್ಜ್​ ಆದವರು ಒಟ್ಟು 8383 ಜನರು. ಮೃತಪಟ್ಟವರು 272 ಜನರು ಹಾಗೂ ಒಟ್ಟು ಸಕ್ರಿಯ ಪ್ರಕರಣಗಳು 9406 ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಇಂದು ಯಾವ್ಯಾವ ಜಿಲ್ಲೆಗಳಲ್ಲಿ ಎಷ್ಟು ಸೋಂಕಿತರು ಪತ್ತೆಯಾಗಿದ್ದಾರೆ ಎಂಬ ಪಟ್ಟಿ ಇಲ್ಲಿದೆ:

ಬೆಂಗಳೂರು ನಗರ-889

ದಕ್ಷಿಣ ಕನ್ನಡ-90

ಮೈಸೂರು-68

ಬಳ್ಳಾರಿ-65

ಧಾರವಾಡ-47

ವಿಜಯಪುರ-39

ರಾಮನಗರ-39

ಕಲಬುರಗಿ-38

ಬೀದರ್​-32

ತುಮಕೂರು-26

ಶಿವಮೊಗ್ಗ-23

ಮಂಡ್ಯ-19

ಉತ್ತರ ಕನ್ನಡ-17

ಹಾಸನ-15

ಉಡುಪಿ-24

ಕೋಲಾರ-12

ರಾಯಚೂರು-11

ಬಾಗಲಕೋಟೆ-10

ದಾವಣಗೆರೆ-8

ಯಾದಗಿರಿ=7

ಬೆಳಗಾವಿ-7

ಕೊಡಗು-6

ಬೆಂಗಳೂರು ಗ್ರಾಮಾಂತರ-5

ಹಾವೇರಿ-4

ಕೊಪ್ಪಳ-4

ಚಿತ್ರದುರ್ಗ-3

ಗದಗ-2

ಚಿಕ್ಕಬಳ್ಳಾಪುರ-1

ಚಿಕ್ಕಮಗಳೂರು-1

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net