ಸದಾ ಕುಡಿದು ಬಂದು ಹಿಂಸಿಸುತ್ತಿದ್ದ ಪತಿಗೆ ಲಟ್ಟಣಿಗೆಯಲ್ಲೇ ಹೊಡೆದು ಕೊಂದ ಪತ್ನಿ

ನೊಯ್ಡಾ: ಸದಾ ಹಿಂಸೆ ನೀಡುತ್ತಿದ್ದ ಗಂಡ ಜೀವವನ್ನೇ ತೆಗೆದುಬಿಟ್ಟಿದ್ದಾಳೆ ಈ ಮಹಿಳೆ. ನೊಯ್ಡಾದ ಜೆಜೆ ಕಾಲನಿಯಲ್ಲಿ ಈ ಗುಡಿಯಾ (30) ಮತ್ತು ಚುನ್ನು (32) ಎಂಬ ದಂಪತಿ ವಾಸವಾಗಿದ್ದರು. ಮೂಲತಃ ಬಿಹಾರದ ಪಟನಾ ಜಿಲ್ಲೆಯವರಾಗಿದ್ದು, ಇಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದರು. ಚುನ್ನು ತುಂಬ ಕುಡಿಯುತ್ತಿದ್ದ. ಕುಡಿದು ಬಂದು ಗುಡಿಯಾಗೆ ಹೊಡೆದು, ಹಿಂಸೆ ನೀಡುತ್ತಿದ್ದ. ಹೀಗೆ ಜೂನ್​ 25ರಂದು ರಾತ್ರಿ ಕುಡಿದು ಬಂದು ಗಲಾಟೆ ಮಾಡಿದ ಪತಿಗೆ ಗುಡಿಯಾ ಲಟ್ಟಣಿಗೆಯಲ್ಲೇ ಹೊಡೆದು, ಕತ್ತು ಹಿಸುಕಿ ಕೊಂದಿದ್ದಾಳೆ. ಚುನ್ನು ಮೃತದೇಹ … Continue reading ಸದಾ ಕುಡಿದು ಬಂದು ಹಿಂಸಿಸುತ್ತಿದ್ದ ಪತಿಗೆ ಲಟ್ಟಣಿಗೆಯಲ್ಲೇ ಹೊಡೆದು ಕೊಂದ ಪತ್ನಿ