More

    ಮೈಸೂರು ದಸರಾ ಮಹೋತ್ಸವ ಉದ್ಘಾಟನೆ ಯಾರಿಂದ? ಮತ್ತಿಬ್ಬರ ಹೆಸರು ಪ್ರಸ್ತಾಪ…

    ಮೈಸೂರು: ಕರೊನಾ ಆತಂಕದ ನಡುವೆಯೂಮೈಸೂರು ದಸರಾ ಮಹೋತ್ಸವಕ್ಕೆ ಭರದಿಂದ ಸಿದ್ಧತೆ ನಡೆಯುತ್ತಿದೆ. ಈ ಬಾರಿ ನಾಡಹಬ್ಬ ದಸರಾ ಉದ್ಘಾಟನೆ ಯಾರಿಂದ? ಎಂಬ ಪ್ರಶ್ನೆಗೆ ಇನ್ನೂ ಹಂತಿಮ ಉತ್ತರ ಸಿಕ್ಕಿಲ್ಲವಾದರೂ ಸಾಲುಮರದ ತಿಮ್ಮಕ್ಕ, ಪ್ರೊ.ಕೆ.ಚಿದಾನಂದಗೌಡ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಜಯಲಕ್ಷ್ಮೀ ಅವರ ಹೆಸರು ಪ್ರಸ್ತಾಪ ಬಂದಿದೆ.

    ರಾಷ್ಟ್ರಕವಿ ಕುವೆಂಪು ಅವರ ಅಳಿಯ, ಶಿವಮೊಗ್ಗ ಕುವೆಂಪು ವಿವಿ ವಿಶ್ರಾಂತ ಕುಲಪತಿ ಪ್ರೊ.ಕೆ.ಚಿದಾನಂದಗೌಡ ಹಾಗೂ ಸುಧರ್ಮ ಸಂಸ್ಕೃತ ಪತ್ರಿಕೆ ಸಂಪಾದಕಿ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಜಯಲಕ್ಷ್ಮೀ ಅವರ ಹೆಸರನ್ನು ನಗರದ ವಿವಿಧ ಸಂಘ-ಸಂಸ್ಥೆಗಳು ಜಿಲ್ಲಾ ಉಸ್ತುವಾರಿ ಸಚಿವ ಎಸ್​.ಟಿ. ಸೋಮಶೇಖರ್​ ಅವರಿಗೆ ಶಿಫಾರಸು ಮಾಡಿವೆ.

    ಈ ಮೊದಲು ಸಾಲುಮರದ ತಿಮ್ಮಕ್ಕ ಹೆಸರು ಮಾತ್ರ ಕೇಳಿಬಂದಿತ್ತು. ಇದೀಗ ಪ್ರೊ.ಕೆ.ಚಿದಾನಂದಗೌಡ, ಪದ್ಮಸ್ರೀ ಪ್ರಶಸ್ತಿ ಪುರಸ್ಕೃತ ಜಯಲಕ್ಷ್ಮೀ ಅವರ ಹೆಸರೂ ಈ ಪಟ್ಟಿಗೆ ಸೇರಿಕೊಂಡಿವೆ. ಆದರೆ, ಉದ್ಘಾಟಕರ ಹೆಸರನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಂತಿಮಗೊಳಿಸಲಿದ್ದಾರೆ. ಹಾಗಾಗಿ ಈ ಸಂಬಂಧ ಮುಖ್ಯಮಂತ್ರಿ ಜತೆ ಎಸ್​.ಟಿ.ಸೋಮಶೇಖರ್​ ಚರ್ಚೆ ಮಾಡಲಿದ್ದಾರೆ.

    ತಡರಾತ್ರಿವರೆಗೂ ನಡೆದ ವಿಧಾನ ಪರಿಷತ್​ ಕಲಾಪ: ಅರ್ಧ ರಾತ್ರಿ ಆಯ್ತು, ಚರ್ಚೆ ಮುಗಿಸಿ…

    18 ತಿಂಗಳ ಕಿಲಾರಿ ಹೋರಿ 3.25 ಲಕ್ಷ ರೂ.ಗೆ ಮಾರಾಟ! ವರ್ಷಕ್ಕೆ 2.25 ಲಕ್ಷ ರೂ. ಲಾಭ ಪಡೆದ ರೈತ

    ಟ್ಯೂಷನ್​ ಮುಗಿಸಿ ಮನೆಗೆ ಬಂದ ಬಾಲಕ ಚೀರಾಡುತ್ತಾ ಹೊರ ಓಡಿದ… ಒಳಹೊಕ್ಕ ಸ್ಥಳೀಯರಿಗೆ ಕಾದಿತ್ತು ಶಾಕ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts