More

    ವಿಧಾನ ಪರಿಷತ್​ ಚುನಾವಣೆ: ಆಯ್ಕೆ ಆದವರ ಲಿಸ್ಟ್​ ಇಲ್ಲಿದೆ…

    ಬೆಂಗಳೂರು: ಡಿ.10ರಂದು 25 ಸ್ಥಾನಗಳಿಗೆ ನಡೆದಿದ್ದ ವಿಧಾನ ಪರಿಷತ್​ ಚುನಾವಣೆಯಲ್ಲಿ ಗೆಲುವಿನ ನಗೆ ಬೀರಿದವರ ಪಟ್ಟಿ ಇಲ್ಲಿದೆ. 25 ಸ್ಥಾನಗಳ ಪೈಕಿ 11 ಬಿಜೆಪಿ ಪಾಲಾದರೆ, 11 ಸ್ಥಾನ ಕಾಂಗ್ರೆಸ್​ಗೆ ಒಲಿದಿದೆ. ಜೆಡಿಎಸ್​ಗೆ ಕೇವಲ 2 ಸ್ಥಾನ ಸಿಕ್ಕಿದೆ. ಇನ್ನು ಓರ್ವ ಪಕ್ಷೇತರ ಅಭ್ಯರ್ಥಿ ಆಯ್ಕೆಯಾಗಿದ್ದಾರೆ.

    ಪಕ್ಷವಾರು ಸ್ಥಾನ, ವಿಜೇತರು

    ಬಿಜೆಪಿ: ಕೊಡಗು ಸುಜಾ ಕುಶಾಲಪ್ಪ, ಬೆಂಗಳೂರು- ಗೋಪಿನಾಥ ರೆಡ್ಡಿ, ಚಿತ್ರದುರ್ಗ- ಕೆ.ಎಸ್. ನವೀನ್, ಉ.ಕನ್ನಡ- ಗಣಪತಿ ಉಳ್ವೇಕರ್, ಬಳ್ಳಾರಿ- ವೈ.ಎಂ.ಸತೀಶ, ಚಿಕ್ಕಮಗಳೂರು-ಎಂ.ಕೆ.ಪ್ರಾಣೇಶ್, ಶಿವಮೊಗ್ಗ-ಡಿ.ಎಸ್.ಅರುಣ್, ಕಲಬುರಗಿ-ಬಿ.ಜಿ.ಪಾಟೀಲ್, ದ.ಕನ್ನಡ (ದ್ವಿಸದಸ್ಯ)- ಕೋಟ ಶ್ರೀನಿವಾಸ ಪೂಜಾರಿ, ಧಾರವಾಡ(ದ್ವಿಸದಸ್ಯ) -ಪ್ರದೀಪ್ ಶೆಟ್ಟರ್, ವಿಜಯಪುರ-ಪಿ.ಎಚ್.ಪೂಜಾರ್

    ಕಾಂಗ್ರೆಸ್: ಬೀದರ್-ಭೀಮಾರಾವ್ ಪಾಟೀಲ್, ಮಂಡ್ಯ-ದಿನೇಶ್ ಗೂಳೀಗೌಡ, ರಾಯಚೂರು-ಶರಣಗೌಡ ಬಯ್ಯಾಪುರ, ಬೆಂ.ಗ್ರಾಮಾಂತರ-ಎಸ್.ರವಿ, ತುಮಕೂರá– ಆರ್.ರಾಜೇಂದ್ರ, ಧಾರವಾಡ(ದ್ವಿಸದಸ್ಯ)- ಸಲೀಂ ಅಹಮದ್, ದಕ್ಷಿಣ ಕನ್ನಡ(ದ್ವಿಸದಸ್ಯ)- ಮಂಜುನಾಥ ಭಂಡಾರಿ, ಬೆಳಗಾವಿ(ದ್ವಿಸದಸ್ಯ)-ಚನ್ನರಾಜ ಹಟ್ಟಿಹೊಳಿ, ವಿಜಯಪುರ(ದ್ವಿಸದಸ್ಯ)- ಸುನೀಲ್ ಗೌಡ ಪಾಟೀಲ್, ಕೋಲಾರ-ಎಂ.ಎಲ್.ಅನಿಲ್ ಕುಮಾರ್, ಮೈಸೂರು (ದ್ವಿಸದಸ್ಯ) ಡಾ. ತಿಮ್ಮಯ್ಯ.

    ಜೆಡಿಎಸ್​: ಹಾಸನ-ಸೂರಜ್ ರೇವಣ್ಣ, ಮೈಸೂರು- ಮಂಜೇಗೌಡ

    ಪಕ್ಷೇತರ: ಬೆಳಗಾವಿ ದ್ವಿಸದಸ್ಯ-ಲಖನ್ ಜಾರಕಿಹೊಳಿ

    ರಮೇಶ್​ ಜಾರಕಿಹೊಳಿಗೆ ಸೆಡ್ಡು ಹೊಡೆದು ಸಹೋದರನನ್ನು ಗೆಲ್ಲಿಸಿಕೊಂಡ ಲಕ್ಷ್ಮೀ ಹೆಬ್ಬಾಳ್ಕರ್​!

    ಮಾರ್ಗಮಧ್ಯೆ ಕಾರಲ್ಲಿ ಯುವತಿ ಜತೆ ಲೈಂಗಿಕ ಕ್ರಿಯೆ ನಡೆಸುವಾಗಲೇ ಸಿಕ್ಕಿಬಿದ್ದ ಗಂಡ! ಆ ದಿನ ಗಂಡ, ಹೆಂಡತಿ, ಅವಳು…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts