More

    ಕನ್ನಡ ಕಾರ್ಯಕರ್ತರ ಹಿರಿಯಕ್ಕ ರಮಾದೇವಿ ವಿಶ್ವೇಶ್ವರಯ್ಯ ಇನ್ನಿಲ್ಲ

    ಬೆಂಗಳೂರು: ಕನ್ನಡ ಚಳವಳಿಯ ಅಕ್ಕಮಹಾದೇವಿ ಎಂದೇ ಪ್ರಖ್ಯಾತರಾಗಿದ್ದ ರಮಾದೇವಿ ಸ.ನ. ವಿಶ್ವೇಶ್ವರಯ್ಯ ಅವರು ಸೋಮವಾರ ನಿಧನರಾದರು.

    ಪುಣೆಯಲ್ಲಿರುವ ಮಗಳು ಶಾಲಿನಿ ಅವರ ಮನೆಯಲ್ಲಿ ರಮಾದೇವಿ ಕೊನೆಯುಸಿರೆಳೆದರು. ಸದಾ ಕನ್ನಡಪರ ಹೋರಾಟದಲ್ಲಿ ತೊಡಗುತ್ತಾ ನಾಡು-ನುಡಿಗಾಗಿ ಶ್ರಮಿಸುತ್ತಿದ್ದ ರಮಾದೇವಿ ಅವರು ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ಕುಟುಂಬಸ್ಥರು ರಮಾದೇವಿ ಅವರ ಕಣ್ಣು ಮತ್ತು ದೇಹ ದಾನ ಮಾಡಿದ್ದಾರೆ.

    ಕನ್ನಡ ದೂರದರ್ಶನಕ್ಕಾಗಿ 1987ರಲ್ಲಿ ನಡೆದ ಹೋರಾಟ ಸೇರಿದಂತೆ ನಂತರ ನಡೆದ ಎಲ್ಲ ಕನ್ನಡಪರ ಹೋರಾಟ, ಕನ್ನಡ ಚಟುವಟಿಕೆಗಳಲ್ಲಿ ರಮಾದೇವಿ ಪಾಲ್ಗೊಂಡಿದ್ದರು. ಕನ್ನಡಪರ ಚಳವಳಿಗೆ ಉದಾರವಾಗಿ ನೆರವಾಗುತ್ತಿದ್ದರು. ಕನ್ನಡಪರ ಕೆಲಸ ಮಾಡುವವರ ಮೇಲೆ ಅತೀವ ಪ್ರೀತಿ ಹೊಂದಿದ್ದ ರಮಾದೇವಿ ಅವರ ನಿಧನದಿಂದಾಗಿ ಕನ್ನಡ ಗೆಳೆಯರ ಬಳಗಕ್ಕೆ ತುಂಬಲಾರದ ನಷ್ಟ.

    ನಾನು ದೆಹಲಿಗೆ ಹೋದಾಗ ನನಗ್ಯಾರೂ ಒಂದು ಗ್ಲಾಸ್ ಕಾಫಿ ಕೊಡಲಿಲ್ಲ: ದೇವೇಗೌಡ

    ಎಸ್​ಐ ಹರೀಶ್​ನ ಕರ್ಮಕಾಂಡ ಬಿಚ್ಚಿಟ್ಟ ಮುಖ್ಯಪೇದೆ: ಅಬಾರ್ಷನ್ ಕಿಟ್, ಪ್ರೆಗ್ನೆನ್ಸಿ ಕಿಟ್ ತರಿಸಿಕೊಳ್ಳುತ್ತಿದ್ದ ಸಬ್​ಇನ್​ಸ್ಪೆಕ್ಟರ್​

    ಕಾವೇರಿ ನದಿಗೆ ಹಾರಿ ಪ್ರಾಣಬಿಟ್ಟ ಭಗ್ನಪ್ರೇಮಿಗಳು! ಮಗಳು ಸತ್ತ ನೋವಿನಲ್ಲಿದ್ದ ಪಾಲಕರಿಗೆ ಎದುರಾಯ್ತು ಮತ್ತೊಂದು ಸಂಕಷ್ಟ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts