More

    ಅ.24ಕ್ಕೆ ಪೊಲೀಸ್​ ಪೇದೆಗಳ ನೇಮಕಾತಿಗೆ ಲಿಖಿತ ಪರೀಕ್ಷೆ: ಹಾಲ್​ಟಿಕೆಟ್​ ಇಲ್ಲದಿದ್ದರೂ ಪರೀಕ್ಷೆಗೆ ಅವಕಾಶ

    ಬೆಂಗಳೂರು: ರಾಜ್ಯ ಪೊಲೀಸ್​ ಇಲಾಖೆಯಲ್ಲಿ ಖಾಲಿ ಇರುವ ಕಾನ್​ಸ್ಟೇಬಲ್​ (ಸಿವಿಲ್​) ಹುದ್ದೆಗಳ ನೇಮಕಾತಿಗೆ ಅ.24ರಂದು ಜಿಲ್ಲಾ ಮತ್ತು ನಗರ ಘಟಕದಲ್ಲಿ ಲಿಖಿತ ಪರೀಕ್ಷೆ ನಡೆಯಲಿದೆ.
    ಪೊಲೀಸ್​ ಇಲಾಖೆಯ ಅಧಿಕೃತ ವೆಬ್​ಸೈಟ್​ನಲ್ಲಿ ಲಿಖಿತ ಪರೀಕ್ಷೆಗೆ ಕರೆ ಪತ್ರಗಳನ್ನು ಪ್ರಕಟಿಸಲಾಗಿದೆ. ಅರ್ಹ ಅಭ್ಯರ್ಥಿಗಳು ಡೌನ್​ಲೋಡ್​ ಮಾಡಿಕೊಳ್ಳಬಹುದು.

    ಆದರೆ, ಈ ಬಾರಿ ಅತಿ ಹೆಚ್ಚು ಅಭ್ಯರ್ಥಿಗಳು ಒಂದೇ ಬಾರಿ ಕರೆ ಪತ್ರಗಳನ್ನು ಡೌನ್​ಲೋಡ್​ ಮಾಡಿಕೊಳ್ಳುವುದರಿಂದ ಸರ್ವರ್​ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ. ಒಂದು ವೇಳೆ ಕರೆ ಪತ್ರಗಳನ್ನು ಡೌನ್​ಲೋಡ್​ ಮಾಡಿಕೊಳ್ಳಲು ಸಾಧ್ಯವಾಗದೆ ಇದ್ದರೇ ಅಂತಹ ಅಭ್ಯರ್ಥಿಗಳಿಂದ ಇತರ ದಾಖಲೆಗಳನ್ನು ಸಲ್ಲಿಸಬೇಕು. ಈ ದಾಖಲೆಗಳನ್ನು ಪರೀಕ್ಷಾ ಕೇಂದ್ರಗಳಲ್ಲಿ ಅಭ್ಯರ್ಥಿಗಳ ನಾಮಿನಲ್​ ರೋಲ್​ ಪ್ರತಿಯೊಂದಿಗೆ ಹೋಲಿಕೆ ಮಾಡಿ ಲಿಖಿತ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಬೇಕು ಎಂದು ಪೊಲೀಸ್​ ನೇಮಕಾತಿ ವಿಭಾಗದ ಮುಖ್ಯಸ್ಥ ಅಮ್ರಿನ್​ ಪಾಲ್​ ಸೂಚಿಸಿದ್ದಾರೆ.

    ಚಿರು ಪುತ್ರನಿಗೆ ಹುಟ್ಟುಹಬ್ಬದ ಸಂಭ್ರಮ: ಮಗನೇ ನೀನೇ ನನ್ನ ಪ್ರಪಂಚ, ಐ ಲವ್​ ಯೂ ಕಂದ… ಎಂದು ಬರೆದ ಮೇಘನಾ

    ನಿನ್ನೆ ತಡರಾತ್ರಿ ಮಗನಿಂದಲೇ ನಡೆಯಿತು ಘೋರ ದುರಂತ: ಪ್ರೇಯಸಿ ಜತೆಗಿದ್ದ ತಂದೆ ಸೇರಿ ಇಬ್ಬರ ಹತ್ಯೆ

    ಪೋರ್ನ್​ ವಿಡಿಯೋ ನೋಡುತ್ತಲೇ 6 ವರ್ಷದ ಬಾಲೆಯನ್ನ ಕೊಂದ ಮೂವರು ಅಪ್ರಾಪ್ತರು! ಬೆಚ್ಚಿಬೀಳಿಸುತ್ತೆ ಈ ಘಟನೆ

    ಬೆಂಗಳೂರು ಹೊರವಲಯದಲ್ಲಿ ಯುವಕರಿಬ್ಬರ ಕೊಲೆ: ರಸ್ತೆ ಸಮೀಪ ಶವ ನೋಡಿ ಬೆಚ್ಚಿಬಿದ್ದ ಸ್ಥಳೀಯರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts