ಪೋರ್ನ್​ ವಿಡಿಯೋ ನೋಡುತ್ತಲೇ 6 ವರ್ಷದ ಬಾಲೆಯನ್ನ ಕೊಂದ ಮೂವರು ಅಪ್ರಾಪ್ತರು! ಬೆಚ್ಚಿಬೀಳಿಸುತ್ತೆ ಈ ಘಟನೆ

ನಾಗಾಂವ್​(ಅಸ್ಸಾಂ): ಇದು ಇಡೀ ದೇಶವನ್ನೇ ಬೆಚ್ಚಿಬೀಳಿಸೋ ಘಟನೆ. ಆಟವಾಡುತ್ತಾ ಓದಿಕೊಂಡಿರಬೇಕಿದ್ದ ವಯಸ್ಸಿನ ಮೂವರು ಅಪ್ರಾಪ್ತ ಬಾಲಕರು ಮೊಬೈಲ್​ನಲ್ಲಿ ಸೆಕ್ಸ್ ವಿಡಿಯೋ ನೋಡುತ್ತಾ 6 ವರ್ಷದ ಬಾಲಕಿಯನ್ನ ಅಮಾನವೀಯವಾಗಿ ಕೊಂದಿದ್ದಾರೆ. ಬಾಲಕಿಯನ್ನ ಕೊಂದು ಶವವನ್ನ ಶೌಚಗೃಹದ ಬಳಿ ಎಸೆದು ಪರಾರಿಯಾಗಿದ್ದರು. ಈ ಪ್ರಕರಣದ ಬೆನ್ನತ್ತಿದ ಪೊಲೀಸರು ಘಟನೆ ನಡೆದ 24 ತಾಸಿನಲ್ಲಿ ಮೂವರು ಬಾಲಆರೋಪಿಗಳನ್ನು ಬಂಧಿಸಿದ್ದಾರೆ. ಈ ಪೈಕಿ ಇಬ್ಬರ ವಯಸ್ಸು 11 ವರ್ಷ. ಮತ್ತೊಬ್ಬನ ವಯಸ್ಸು 8 ವರ್ಷ. ಇವರ ಮೊಬೈಲ್​ ತುಂಬೆಲ್ಲ ಪೋರ್ನ್​ ವಿಡಿಯೋಗಳೇ ಇದ್ದು, … Continue reading ಪೋರ್ನ್​ ವಿಡಿಯೋ ನೋಡುತ್ತಲೇ 6 ವರ್ಷದ ಬಾಲೆಯನ್ನ ಕೊಂದ ಮೂವರು ಅಪ್ರಾಪ್ತರು! ಬೆಚ್ಚಿಬೀಳಿಸುತ್ತೆ ಈ ಘಟನೆ