More

    ಎರಡು ಮಕ್ಕಳೊಂದಿಗೆ ತಾಯಿ ಕಾಣೆ

    ಹೊಳೆನರಸೀಪುರ: ತಾಲೂಕಿನ ಹಳೇಕೋಟೆ ಗ್ರಾಮದ ನಿವಾಸಿ ಎಚ್.ಬಿ.ಶಿವಕುಮಾರ್ ಅವರ ಪತ್ನಿ ಎರಡು ಮಕ್ಕಳೊಂದಿಗೆ ಕಾಣೆಯಾಗಿರುವ ಕುರಿತು ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

    ಮಾ.2ರಂದು ಶಿವಕುಮಾರ್ ಕೆಲಸಕ್ಕೆಂದು ಬೆಂಗಳೂರಿಗೆ ಹೋಗಿದ್ದರು. ಮಾರನೇ ದಿನ ಮರಳಿ ಬಂದಾಗ ಪತ್ನಿ ಸಿದ್ದರಾಮೇಶ್ವರಿ, 7 ಹಾಗೂ 4 ವರ್ಷದ ಹೆಣ್ಣು ಮಕ್ಕಳು ಮನೆಯಲ್ಲಿ ಇಲ್ಲದಿರುವುದು ತಿಳಿದಿದೆ. ಈ ಹಿಂದೆಯೂ ಇದೇ ರೀತಿಯಾಗಿ ಹೇಳದೆ ಮನೆಯಿಂದ ಹೋಗುವುದು ಬರುವುದು ಮಾಡುತ್ತಿದ್ದರು.

    ಆದರೆ ಈ ಬಾರಿ ಹಿಂದಿರುಗಿ ಬಾರದ ಕಾರಣ ತಡವಾಗಿ ದೂರು ನೀಡಲಾಗುತ್ತಿದೆ ಎಂದು ಶಿವಕುಮಾರ್ ಮಾ.25 ರಂದು ನಗರ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ಇವರ ಮಾಹಿತಿ ಸಿಕ್ಕಲ್ಲಿ ಹತ್ತಿರದ ಪೊಲೀಸ್ ಠಾಣೆ ಅಥವಾ ನಗರ ಠಾಣೆ ಪಿಎಸ್ಸೈ ಮೊ. ಸಂಖ್ಯೆ 9632626919 ಅಥವಾ 08175 273333 ನಂಬರ್‌ಗೆ ಕರೆ ಮಾಡುವಂತೆ ಪ್ರಕಟಣೆ ತಿಳಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts