ಶಾಲೆ ಬಾಗಿಲಲ್ಲಿ ಕಾರ್ಟೂನ್​ ವೇಷಧರಿಸಿ ಮಕ್ಕಳನ್ನು ಸ್ವಾಗತಿಸಿದ ಶಿಕ್ಷಕರು

0 Min Read
ಶಾಲೆ ಬಾಗಿಲಲ್ಲಿ ಕಾರ್ಟೂನ್​ ವೇಷಧರಿಸಿ ಮಕ್ಕಳನ್ನು ಸ್ವಾಗತಿಸಿದ ಶಿಕ್ಷಕರು

ಕೋಲಾರ: ಇಂದಿನಿಂದ ರಾಜ್ಯಾದ್ಯಂತ 1ರಿಂದ 5ನೇ ತರಗತಿ ಶಾಲೆಗಳು ಆಂಭವಾಗಿದ್ದು, ಒಂದೂವರೆ ವರ್ಷದ ಬಳಿಕ ಶಾಲೆಯತ್ತ ಮುಖ ಮಾಡಿದ ಮಕ್ಕಳಿಗೆ ಶಿಕ್ಷಕರು ವಿಭಿನ್ನ ರೀತಿಯಲ್ಲಿ ಸ್ವಾಗತ ಕೋರಿ ಖುಷಿಯ ಹೂರಣ ಉಣಬಡಿಸಿದ್ದಾರೆ.

ಕೋಲಾರದ ಮಹಿಳಾ ಸಮಾಜ ಶಾಲೆಗೆ ಬಂದ ಮಕ್ಕಳು ಅರೆಕ್ಷಣ ಆಶ್ಚರ್ಯದಿಂದ ಶಾಲೆಯ ಪ್ರವೇಶ ದ್ವಾರದಲ್ಲೇ ನಿಂತಿದ್ದರು. ಕಾರಣ ಗೇಟ್​ ಬಳಿ ಮಕ್ಕಳ ನೆಚ್ಚಿನ ಪಾಂಡ, ಮೋಟು, ಪೊಟ್ಲು… ಬೊಂಬೆಗಲ ಧರಿಸಿದ್ದವರ ಜತೆಗೆ ಕರೊನಾ ವ್ಯಾಕ್ಸಿನ್​, ಕರೊನಾ ಸೋಂಕಿನ ವೇಷಧಾರಿಗಳೂ ಇದ್ದರೂ. ಸ್ವತಃ ಶಿಕ್ಷಕರು, ವಿದ್ಯಾರ್ಥಿಗಳು ಈ ವೇಷ ಧರಿಸಿ ಮಕ್ಕಳನ್ನು ಸ್ವಾಗತಿಸಿದರು.

ಶಾಲೆ ಬಾಗಿಲಲ್ಲಿ ಕಾರ್ಟೂನ್​ ವೇಷಧರಿಸಿ ಮಕ್ಕಳನ್ನು ಸ್ವಾಗತಿಸಿದ ಶಿಕ್ಷಕರು ಶಾಲೆ ಬಾಗಿಲಲ್ಲಿ ಕಾರ್ಟೂನ್​ ವೇಷಧರಿಸಿ ಮಕ್ಕಳನ್ನು ಸ್ವಾಗತಿಸಿದ ಶಿಕ್ಷಕರು

1 ರಿಂದ 5ನೇ ತರಗತಿ ಆರಂಭ: ಸಂತಸದಿಂದಲೇ ಶಾಲೆಗೆ ಬಂದ ಮಕ್ಕಳು

ಸರ್ಕಾರಿ ಆಸ್ಪತ್ರೆಯಲ್ಲಿ ಮೇಣದಬತ್ತಿ ಬತ್ತಿ ಹಚ್ಚಿಕೊಂಡು ಹೆರಿಗೆ ಮಾಡಿದ ದಾದಿಯರು!

See also  ಕಾಸು ಕೊಟ್ಟರೆ ಪ್ರಾಯೋಗಿಕ ಪರೀಕ್ಷೆ ಪಾಸ್..
Share This Article