More

    ಅಮೆಜಾನ್‌ನಿಂದಲೂ ಕನ್ನಡಕ್ಕೆ ಅಪಮಾನ! ಒಳಉಡುಪಿಗೆ ಕರುನಾಡ ಲಾಂಛನ, ಧ್ವಜ ಬಳಕೆ

    ಬೆಂಗಳೂರು: ಮೊನ್ನೆ ಗೂಗಲ್​ ಆಯ್ತು, ಇದೀಗ ಈ ಕಾಮರ್ಸ್​ ವೆಬ್​ಸೈಟ್​ ಅಮೆಜಾನ್​ನಿಂದ ಕನ್ನಡಕ್ಕೆ ಅಪಮಾನ ಮಾಡಲಾಗಿದೆ. ಮಹಿಳೆಯರ ಒಳಉಡುಪನ್ನು ಕನ್ನಡ ಧ್ವಜದ ಬಣ್ಣ ಹೋಲುವ ಬಟ್ಟೆಯಲ್ಲಿ ಸಿದ್ಧಪಡಿಸಿದ ಅಮೆಜಾನ್ ಆನ್​ಲೈನ್​ ಶಾಪಿಂಗ್​ ಕಂಪನಿಯು, ಅದರ ಮೇಲೆ ಕರ್ನಾಟಕದ ಲಾಂಛನ ಮುದ್ರಿಸಿ ಮಾರಾಟಕ್ಕಿಟ್ಟು, ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದೆ.

    ಕರ್ನಾಟಕದ ಧ್ವಜ ಹೋಲುವ ರೀತಿಯಲ್ಲಿ ಕೆಂಪು ಮತ್ತು ಹಳದಿ ಬಣ್ಣದಲ್ಲಿ ಮಹಿಳೆಯರ ಒಳಉಡುಪನ್ನು ಸಿದ್ಧಪಡಿಸಲಾಗಿದೆ. ಜತೆಗೆ ಕರ್ನಾಟಕ ಲಾಂಛನದ ಚಿಹ್ನೆಯನ್ನೂ ಮುದ್ರಿಸಲಾಗಿದೆ. ಅಮೆಜಾನ್ ಕಂಪನಿಯ ಈ ಕಾರ್ಯಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿದೆ.

    ಅಮೆಜಾನ್‌ನಿಂದಲೂ ಕನ್ನಡಕ್ಕೆ ಅಪಮಾನ! ಒಳಉಡುಪಿಗೆ ಕರುನಾಡ ಲಾಂಛನ, ಧ್ವಜ ಬಳಕೆ

    ಬೆಳ್ಳಂಬೆಳಗ್ಗೆ ಭೀಕರ ಅಪಘಾತ: ಕಾರಿನಲ್ಲಿದ್ದ ಮೂವರು ಸಜೀವ ದಹನ, ಇಬ್ಬರ ಸ್ಥಿತಿ ಗಂಭೀರ

    ಅತ್ತ ಪ್ರಿಯಕರನೊಂದಿಗೆ ಓಡಿ ಹೋದ ಮಗಳು, ಇತ್ತ ತೋಟದ ಮನೆಯಲ್ಲಿ ನಡೆಯಿತು ಘನಘೋರ ದುರಂತ!

    ಪ್ರಿಯಕರನ ಜತೆಗೂಡಿ ಗಂಡನನ್ನು ಕೊಂದು ಬೆಡ್​ ರೂಂನಲ್ಲೇ ಸುಟ್ಟುಹಾಕಿದ ಪತ್ನಿ! ವಾರದ ಬಳಿಕ ಬಯಲಾಗಿದ್ದೇ ರೋಚಕ

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts