More

    ಭಾರತದ ಮಾಜಿ ಫುಟ್ಬಾಲ್​ ಆಟಗಾರ ಸುಭಾಷ್​ ಭೌಮಿಕ್​ ಇನ್ನಿಲ್ಲ

    ಕೊಲ್ಕತ್ತಾ: ಭಾರತದ ಲೆಜೆಂಡರಿ ಮಾಜಿ ಫುಟ್ಬಾಲ್​ ಆಟಗಾರ ಮತ್ತು ಮಾಜಿ ಕೋಚ್ ಸುಭಾಷ್​ ಭೌಮಿಕ್​ ಅವರು ಶನಿವಾರ ನಿಧನರಾದರು.

    ಇವರಿಗೆ 72 ವರ್ಷ ವಯಸ್ಸಾಗಿತ್ತು. ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಸುಭಾಷ್​ ಭೌಮಿಕ್​ ಮೂರೂವರೆ ತಿಂಗಳಿಂದ ಕೊಲ್ಕತ್ತಾದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. 23 ವರ್ಷಗಳ ಹಿಂದೆ ಬೈಪಾಸ್ ಸರ್ಜರಿಗೂ ಒಳಗಾಗಿದ್ದರು. ಇಂದು ಬೆಳಗಿನಜಾವ ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದರು.

    ಭಾರತದ ಮಾಜಿ ಫುಟ್ಬಾಲ್​ ಆಟಗಾರ ಸುಭಾಷ್​ ಭೌಮಿಕ್​ ಇನ್ನಿಲ್ಲ

    19ನೇ ವರ್ಷಕ್ಕೆ ಪುಟ್ಭಾಲ್​ ಆಟಕ್ಕೆ ಪದಾರ್ಪಣೆ ಮಾಡಿದ ಸುಭಾಷ್​ ಭೌಮಿಕ್, 1970ರ ಏಷ್ಯನ್ ಗೇಮ್ಸ್​ನಲ್ಲಿ ಕಂಚಿನ ಪದಕ ವಿಜೇತ ಪಡೆದ ತಂದಡಲ್ಲಿದ್ದರು. 1979ರಲ್ಲಿ ನಿವೃತ್ತಿ ಪಡೆದ ಇವರು ಕೋಚ್​ ಆಗಿ ಕೆಲಸ ಮಾಡಿದ್ದರು. ಈಸ್ಟ್ ಬೆಂಗಾಲ್ ತಂಡಕ್ಕೆ ತರಬೇತಿ ನೀಡುತ್ತಾ ಸತತ ರಾಷ್ಟ್ರೀಯ ಲೀಗ್ ಪ್ರಶಸ್ತಿ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

    ಹೆರಿಗೆ ವೇಳೆ ತಾಯಿ-ಮಗು ಸಾವು: ಮಂಗಳೂರಲ್ಲಿ ವೈದ್ಯರ ನಿರ್ಲಕ್ಷ್ಯಕ್ಕೆ ಬಲಿಯಾಯ್ತೆ ಎರಡು ಜೀವ?

    ದೇವಸ್ಥಾನ ಜೀರ್ಣೋದ್ಧಾರಕ್ಕೆ ಬಿಡುಗಡೆಯಾಗಿದ್ದ ಅನುದಾನ ಕೊಡೋಕು ಲಂಚ ಕೇಳಿ ಎಸಿಬಿ ಬಲೆಗೆ ಬಿದ್ದ ತಹಸೀಲ್ದಾರ್​!

    ಪೂಜೆ ನೆಪದಲ್ಲಿ ಪುರೋಹಿತನನ್ನು ಮನೆಗೆ ಕರೆಸಿಕೊಂಡ ಈ ದಂಪತಿ ಅಸಹ್ಯ ಕೆಲಸ ಮಾಡಿಬಿಟ್ರು…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts