ಲಿಂಗಸುಗೂರು: ಪಟ್ಟಣ ಠಾಣೆ ಪೊಲೀಸರು ಮನೆಗಳ್ಳನನ್ನು ಬಂಧಿಸಿ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.
ಇದನ್ನೂ ಓದಿ: ಸಲ್ಮಾನ್ ಖಾನ್ ಹೌಸ್ ಫೈರಿಂಗ್: ಇಬ್ಬರು ಶಂಕಿತರ ಬಂಧನ
ಮುದ್ದೇಬಿಹಾಳ ತಾಲೂಕಿನ ನಾಲತ್ವಾಡದ ನಿವಾಸಿ ಸಿಕಂದರ್ ಮೇಲಿನಮನಿ ಬಂಧಿತ. ಈತನಿಂದ 3.10 ಲಕ್ಷ ರೂ. ಮೌಲ್ಯದ 67 ಗ್ರಾಂ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ. ಪಟ್ಟಣ ಠಾಣೆ ವ್ಯಾಪ್ತಿಯ ಮನೆಯಲ್ಲಿ ಕಳ್ಳತನ ಮಾಡಿದ್ದ ಎಂದು ಪಿಐ ಪುಂಡಲೀಕ ಪಟಾತರ ತಿಳಿಸಿದ್ದಾರೆ.