More

    ಆಟೋ ದಲ್ಲಿ ಸಾಗಿಸುತ್ತಿದ್ದ 93 ಲಕ್ಷ ಹಣ ವಶಕ್ಕೆ

    ಕಾರವಾರ: ಆಟೋ ರಿಕ್ಷಾದಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 93.50 ಲಕ್ಷ ರೂ. ಹಣವನ್ನು ಕುಮಟಾ ತಾಲೂಕಿನ ಚಂದಾವರ ಚೆಕ್ ಪೋಸ್ಟ್ ನಲ್ಲಿ ವಶಕ್ಕೆ ಪಡೆಯಲಾಗಿದೆ.

    ನಡು ರಾತ್ರಿ 2.30 ರ ಸುಮಾರಿಗೆ ಸೂಟ್ ಕೇಸ್ ನಲ್ಲಿ ತುಂಬಿ ಸಾಗಿಸುತ್ತಿದ್ದ ಹಣವನ್ನು ವಶಕ್ಕೆ ಎಸ್ ಎಸ್ ಟಿ ತಂಡದ ಸದಸ್ಯರು ವಶಕ್ಕೆ ಪಡೆದಿದ್ದಾರೆ.

    ಚಾಲಕನನ್ನು ವಶಕ್ಕೆ ಪಡೆದು ಹಣ ಯಾರದ್ದು ಎಂಬ ಬಗ್ಗೆ ತನಿಖೆ ಕೈಗೊಳ್ಳಲಾಗಿದೆ.

    ಇದನ್ನೂ ಓದಿ: ಗುಜರಿ ಗಾಡಿ ರಾಜ್ಯಕ್ಕೆ ಹೆಚ್ಚುವರಿ: 87.48 ಲಕ್ಷ ವಾಹನಗಳು ಸ್ಕ್ರ್ಯಾಪ್​, ದೇಶದಲ್ಲಿ ಕರ್ನಾಟಕ ನಂ.1

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts