ಬೆಂಗಳೂರು: ಸಾರ್ವಜನಿಕರೇ ಗಮನಿಸಿ.. ನಿಮ್ಮ ಪ್ರದೇಶಕ್ಕೆ ಹೊಸ ಸಬ್ ಇನ್ಸ್ಪೆಕ್ಟರ್ ಬರಬಹುದು. ಏಕೆಂದರೆ ಇದೀಗ 61 ಪೊಲೀಸ್ ಸಬ್ ಇನ್ಸ್ಪೆಕ್ಟರ್ಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ. ತಕ್ಷಣದಿಂದಲೇ ಜಾರಿಗೆ ಬರುವಂತೆ ಈ ಆದೇಶ ಹೊರಡಿಸಲಾಗಿದೆ.
ವರ್ಗಾವಣೆ ಆಗಿರುವ ಸಬ್ ಇನ್ಸ್ಪೆಕ್ಟರ್ಗಳ ಹೆಸರು, ಕೆಲಸ ಮಾಡುತ್ತಿದ್ದ ಸ್ಥಳ, ವರ್ಗಾವಣೆ ಮಾಡಿ ನಿಯುಕ್ತಿಗೊಳಿಸಿರುವ ಸ್ಥಳಗಳ ವಿವರ ಈ ಕೆಳಗಿನಂತಿದೆ.
ಕಂಪನಿ ಎಂಡಿ, ಸಿಇಒ ಇಬ್ಬರನ್ನೂ ಹಾಡಹಗಲೇ ಬರ್ಬರವಾಗಿ ಕೊಂದ ಮಾಜಿ ಉದ್ಯೋಗಿ!