More

    3:5 ಬೋನಸ್ ಷೇರುಗಳು.1:10 ಷೇರು ವಿಭಜನೆ: ಹೂಡಿಕೆದಾರರಿಗೆ 438% ಲಾಭ

    ಮುಂಬೈ: ಸಣ್ಣ ಹೂಡಿಕೆ ಸಮಯಕ್ಕೆ ಹೋಲಿಸಿದರೆ ಷೇರು ಮಾರುಕಟ್ಟೆಯಲ್ಲಿ ದೀರ್ಘಾವಧಿ ಹೂಡಿಕೆಗೆ ಹೆಚ್ಚಿನ ಲಾಭ ದೊರೆಯುತ್ತದೆ. ಅಲ್ಪಾವಧಿಯ ಹೂಡಿಕೆದಾರರು ಸ್ಟಾಕ್ ಚಲನೆಯಿಂದ ಮಾತ್ರ ಗಳಿಸಿದರೆ,
    ದೀರ್ಘಕಾಲೀನ ಹೂಡಿಕೆದಾರರು ಕಾಲಕಾಲಕ್ಕೆ ದೊರೆಯುವ ಬೋನಸ್ ಷೇರುಗಳು, ಷೇರುಗಳ ವಿಭಜನೆ, ಬೈಬ್ಯಾಕ್ ಮತ್ತು ಡಿವಿಡೆಂಡ್‌ನಂತಹ ಘೋಷಣೆಗಳ ಮೂಲಕ ಸಾಕಷ್ಟು ಲಾಭ ಮಾಡಿಕೊಳ್ಳುತ್ತಾರೆ.
    ಇಂತಹ ಒಂದು ಷೇರು ಒಸಿಯಾ ಹೈಪರ್ ರಿಟೇಲ್ (Osia Hyper Retail) ಆಗಿದೆ. ಈ ಸ್ಟಾಕ್ ದೀರ್ಘಾವಧಿಯ ಹೂಡಿಕೆದಾರರಿಗೆ ದೊಡ್ಡ ಪ್ರಮಾಣದ ಆದಾಯವನ್ನು ನೀಡಿದೆ.

    ಒಸ್ಸಿಯಾ ಹೈಪರ್ ರಿಟೇಲ್ ಐಪಿಒ ಪ್ರತಿ ಈಕ್ವಿಟಿ ಷೇರಿಗೆ 252 ರೂಪಾಯಿಯ ಸ್ಥಿರ ಬೆಲೆಯಲ್ಲಿ 26 ಮಾರ್ಚ್ 2019 ರಂದು ಪ್ರಾರಂಭವಾಯಿತು. ಏಪ್ರಿಲ್ 5, 2019 ರಂದು 255 ರೂಪಾಯಿ ದರದಲ್ಲಿ ಷೇರು ಮಾರುಕಟ್ಟೆಯಲ್ಲಿ ಪಟ್ಟಿ ಮಾಡಲಾಗಿತ್ತು. ಅಂದರೆ, ಷೇರುಗಳನ್ನು ಪಡೆದ ಹೂಡಿಕೆದಾರರು ಪ್ರತಿ ಷೇರಿಗೆ 3 ರೂಪಾಯಿಯ ನಾಮಮಾತ್ರ ಪ್ರೀಮಿಯಂ ಲಾಭವನ್ನು ಗಳಿಸಿದ್ದರು. ಆದರೆ, ನಂತರದಲ್ಲಿ ಹೂಡಿಕೆದಾರರು ಅಪಾರ ಲಾಭ ಗಳಿಸಿದ್ದಾರೆ.

    ಈ ಕಂಪನಿಯ ಐಪಿಒ ಅನ್ನು ಪ್ರತಿ ಈಕ್ವಿಟಿ ಷೇರಿಗೆ 252 ರೂ. ನಿಗದಿತ ಬೆಲೆಯಲ್ಲಿ ಪ್ರಾರಂಭಿಸಲಾಯಿತು. ಈ ಐಪಿಒದಲ್ಲಿ ಕನಿಷ್ಠ 400 ಷೇರುಗಳನ್ನು ಖರೀದಿಸಬೇಕಾಗಿತ್ತು. 1,00,800 ರೂಪಾಯಿ ಕನಿಷ್ಠ ಹಣ ತೊಡಗಿಸಬೇಕಾಗಿತ್ತು. ನಂತರ 3:5 ಅನುಪಾತದಲ್ಲಿ ಬೋನಸ್ ಷೇರುಗಳನ್ನು ಕಂಪನಿ ನೀಡಿತು. 2023 ರಂದು 1:10 ಅನುಪಾತದಲ್ಲಿ ಷೇರುಗಳನ್ನು ವಿಭಜಿಸಲಾಯಿತು. ಮಾರ್ಚ್ 2023 ರಲ್ಲಿ ಷೇರು ವಿಭಜನೆಯ ನಂತರ, ಈ 640 ಷೇರುಗಳು 6,400 ಷೇರುಗಳಾಗಿ ಪರಿವರ್ತನೆಯಾದವು.

    ಒಸ್ಸಿಯಾ ಹೈಪರ್ ರೀಟೇಲ್ ಷೇರಿನ ಬೆಲೆ ಈಗ ಪ್ರತಿ ಷೇರಿಗೆ 69.05 ರೂಪಾಯಿ ಹೊಸ ಗರಿಷ್ಠ ಮಟ್ಟವನ್ನು ತಲುಪಿತು. ಅಂದರೆ ಈ ಸ್ಟಾಕ್‌ನ ಐಪಿಒದಿಂದ ಇಲ್ಲಿಯವರೆಗೆ ಹೂಡಿಕೆ ಮಾಡಿದ್ದರೆ 1,00,800 ರೂಪಾಯಿಯ ಹೂಡಿಕೆಯು 4,41,920 ರೂಪಾಯಿಗೆ ಬೆಳೆಯುತ್ತಿತ್ತು. ಅಂದರೆ, ಶೇಕಡಾ 438ರಷ್ಟು ಲಾಭವನ್ನು ಈ ಅವಧಿಯಲ್ಲಿ ಹೂಡಿಕೆದಾರರಿಗೆ ಈ ಷೇರು ತಂದುಕೊಟ್ಟಿದೆ.

    ಐಪಿಒ ಗ್ರ್ಯಾಂಡ್ ಲಿಸ್ಟಿಂಗ್, ಮೊದಲ ದಿನವೇ ಹಣ ದುಪ್ಪಟ್ಟು, ಹೂಡಿಕೆದಾರರು ಫುಲ್​ ಖುಷ್​….

    ಅದಾನಿ ಪವರ್ ಷೇರುಗಳನ್ನು ಹೂಡಿಕೆದಾರರು ಮುಗಿಬಿದ್ದು ಖರೀದಿಸುತ್ತಿರುವುದೇಕೆ?: 9 ಕೋಟಿಯಿಂದ 2,738 ಕೋಟಿ ರೂಪಾಯಿ ಲಾಭ ಏರಿಕೆ

    ಕೇವಲ ರೂ 48,000 ಹೂಡಿಕೆ ಒಂದು ಕೋಟಿಯಾಯ್ತು: ಸದ್ಯ ಕುಸಿತ ಕಂಡಿರುವ ಈ ಮಲ್ಟಿಬ್ಯಾಗರ್​ ಷೇರು ಖರೀದಿಗೆ ಸಲಹೆ ನೀಡುತ್ತವೆ ಬ್ರೋಕರೇಜ್​ ಸಂಸ್ಥೆಗಳು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts