ಕೇವಲ ರೂ 48,000 ಹೂಡಿಕೆ ಒಂದು ಕೋಟಿಯಾಯ್ತು: ಸದ್ಯ ಕುಸಿತ ಕಂಡಿರುವ ಈ ಮಲ್ಟಿಬ್ಯಾಗರ್​ ಷೇರು ಖರೀದಿಗೆ ಸಲಹೆ ನೀಡುತ್ತವೆ ಬ್ರೋಕರೇಜ್​ ಸಂಸ್ಥೆಗಳು

ಮುಂಬೈ: ಮಲ್ಟಿಬ್ಯಾಗರ್ ಸ್ಟಾಕ್‌ ಆಗಿರುವ ಹಾಗೂ ಬಹುರಾಷ್ಟ್ರೀಯ ಕ್ಲೌಡ್-ಆಧಾರಿತ ಸಂವಹನ ಕಂಪನಿಯಾಗಿರುವ ತನ್ಲಾ ಪ್ಲಾಟ್‌ಫಾರ್ಮ್ಸ್ ಲಿಮಿಟೆಡ್ (Tanla Platforms Ltd ) ಕಂಪನಿಯ ಷೇರುಗಳು ಸೋಮವಾರ ಶೇ. 3.6ರಷ್ಟು ಕುಸಿತವನ್ನು ದಾಖಲಿಸಿವೆ. ಕಳೆದೊಂದು ವಾರದಲ್ಲಿ ಶೇಕಡಾ 15ರಷ್ಟು ಹಾಗೂ ಕಳೆದೊಂದು ತಿಂಗಳಲ್ಲಿ ಶೇಕಡಾ 8ರಷ್ಟು ಹಿನ್ನಡೆಯನ್ನು ಈ ಷೇರುಗಳು ಕಂಡಿವೆ. ಆದರೆ, ಇದೇ ಕಂಪನಿಯ ಷೇರುಗಳು ದೀರ್ಘಾವಧಿಯಲ್ಲಿ ಹೂಡಿಕೆದಾರರನ್ನು ಕೋಟ್ಯಧಿಪತಿಗಳನ್ನಾಗಿ ಮಾಡಿವೆ. ಕಳೆದ 10 ವರ್ಷಗಳ ಹಿಂದೆ ಕೇವಲ 48 ಸಾವಿರ ರೂಪಾಯಿ ಹೂಡಿಕೆ ಮಾಡಿದ ಮೊತ್ತವು … Continue reading ಕೇವಲ ರೂ 48,000 ಹೂಡಿಕೆ ಒಂದು ಕೋಟಿಯಾಯ್ತು: ಸದ್ಯ ಕುಸಿತ ಕಂಡಿರುವ ಈ ಮಲ್ಟಿಬ್ಯಾಗರ್​ ಷೇರು ಖರೀದಿಗೆ ಸಲಹೆ ನೀಡುತ್ತವೆ ಬ್ರೋಕರೇಜ್​ ಸಂಸ್ಥೆಗಳು