More

    29 ಇನ್ಸ್​ಪೆಕ್ಟರ್​‌ಗಳಿಗೆ ಡಿವೈಎಸ್‌ಪಿ ಹುದ್ದೆಗೆ ಬಡ್ತಿ

    ಬೆಂಗಳೂರು : ರಾಜ್ಯ ಪೊಲೀಸ್ ಇಲಾಖೆಯಲ್ಲಿ ಸೇವಾ ಹಿರಿತನ ಆಧಾರದ ಮೇರೆಗೆ 29 ಪೊಲೀಸ್ ಇನ್ಸ್​ಪೆಕ್ಟರ್‌ಗಳಿಗೆ ಡಿವೈಎಸ್‌ಪಿ ಹುದ್ದೆಗೆ ಬಡ್ತಿ ನೀಡಿ ಸರ್ಕಾರ ಬುಧವಾರ ಆದೇಶ ಹೊರಡಿಸಿದೆ.

    ಆದರೆ ನೂತನ ಡಿವೈಎಸ್‌ಪಿಗಳಿಗೆ ಹುದ್ದೆ ತೋರಿಸದೆ ರಾಜ್ಯ ಪೊಲೀಸ್ ಪ್ರಧಾನ ಕಚೇರಿಗೆ ವರದಿ ಮಾಡಿಕೊಳ್ಳುವಂತೆ ಸೂಚಿಸಲಾಗಿದೆ.

    ಬಾಬಾ ಸಾಹೇಬ್ ಎನ್.ಹುಲ್ಲಣ್ಣನವರ್, ಟಿ.ಬಿ.ರಾಜಣ್ಣ, ನೇಮಿರಾಜ್, ಗೋಪಾಲಕೃಷ್ಣ, ಗಿರೀಶ್ ಭೊಜಣ್ಣನವರ್, ಆರ್.ಸುಶೀಲ, ಎಲ್.ಕೆ.ರಮೇಶ್, ಬಿ.ಎಸ್.ಲಕ್ಷ್ಮಣ್ ಕುಮಾರ್, ವಿ. ಅಮರನಾರಾಯಣ, ಆರ್. ಗೋವಿಂದರಾಜು, ಸಂತೋಷ್.ಡಿ.ಸತ್ಯನಾಯಕ್, ಸಿ.ನರಸಿಂಹಯ್ಯ†, ಬಿ.ಯು.ಪ್ರದೀಪ್, ಪಿ.ನರಸಿಂಹಮೂರ್ತಿ, ಡಿ.ಜೆ.ರಾಜಣ್ಣ, ಎಚ್.ಎಸ್.ಜಗದೀಶ್, ಬಿ.ಪ್ರಮೋದ್ ಕುಮಾರ್, ಎಂ.ಮುರಗೇಂದ್ರಯ್ಯ, ವಿಜಯ್ ಬಿರಾದರ್, ಮುತ್ತಪ್ಪ ಎಸ್.ಪಾಟೀಲ್, ಟಿ.ಸಿ. ವೆಂಕಟೇಶ್, ರವೀಶ್ ನಾಯಕ್, ಎನ್.ಮಹೇಶ್, ಜಿ. ಕೇಶವಮೂರ್ತಿ, ಪಿ.ಎ.ಸೂರಜ್, ಪ್ರಸಾದ್ ಗೋಖಲೆ, ಕೆ.ಎಂ.ರಮೇಶ್, ಮೊಹಮ್ಮದ್ ಹಸಮತ್ ಖಾನ್, ಸಿದ್ದಲಿಂಗಪ್ಪ ಗೌಡ ಪಾಟೀಲ್ ಅವರಿಗೆ ಬಡ್ತಿ ಲಭಿಸಿದೆ.

    ಉತ್ತರ ಕೊರಿಯಾಕ್ಕೆ ಹಿಂದೆಂದೂ ಕಂಡರಿಯದ ಕೆಟ್ಟ ಪರಿಸ್ಥಿತಿ!

    ಕರೊನಾ ಲಸಿಕೆಯ ಸುತ್ತ… ವಾಟ್ಸ್​​ಆ್ಯಪ್​ನಲ್ಲಿ ಬಂದಿವೆ ಹೊಸ ಸ್ಟಿಕ್ಕರ್ಸ್ !

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts