More

    ಕಾರ್ಗಲ್: ಜೋಗದ ವರ್ಕ್‌ಮನ್ ಬ್ಲಾಕ್‌ನ ಶಾಲೆ ಹಿಂಭಾಗದಲ್ಲಿ ಮಂಗಳವಾರ ನಾಯಿಯ ಕಳೇಬರ ಪತ್ತೆಯಾಗಿದ್ದು, ಚಿರತೆ ದಾಳಿಯಿಂದ ಸತ್ತಿರಬಹುದು ಎಂದು ಶಂಕಿಸಲಾಗಿದೆ. ಕೆಲ ದಿನಗಳಿಂದ ಜೋಗ ಹಾಗೂ ಕಾರ್ಗಲ್ ಪ್ರದೇಶದ ಕಾಲನಿಯ ಭಾಗಗಳಲ್ಲಿ ಚಿರತೆ ಕಾಣಿಸಿಕೊಳ್ಳುತ್ತಿದೆ. ಅಲ್ಲದೆ ಸಾಕಷ್ಟು ನಾಯಿಗಳು ಈ ಭಾಗದಲ್ಲಿ ಕಾಣೆಯಾಗುತ್ತಿರುವುದು ಚಿರತೆ ದಾಳಿಗೆ ಪುಷ್ಟಿ ನೀಡಿದೆ. ಈ ಘಟನೆಯು ಈ ಭಾಗದ ಜನರನ್ನು ಇನ್ನಷ್ಟು ಆತಂಕಕ್ಕೆ ಒಳಗಾಗುವಂತೆ ಮಾಡಿದೆ. ಚಿರತೆ ಸೆರೆ ಹಿಡಿಯಲು ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts