More

    ಸಿಡಿಲಿಗೆ ಎರಡು ಎತ್ತುಗಳು ಬಲಿ

    ಬಳ್ಳಾರಿ : ತಾಲೂಕಿನ ‌ಕಪ್ಪಗಲ್ ಗ್ರಾಮದಲ್ಲಿ ಗುರುವಾರ ‌ ಸಂಜೆ ಸಿಡಿಲು ಬಡಿದು ಎರಡು ಎತ್ತುಗಳು ಮೃತಪಟ್ಟ ಘಟನೆ ನಡೆದಿದೆ.
    ಗ್ರಾಮದ ದೊಡ್ಡಬಸಪ್ಪ ಎನ್ನುವವರಿಗೆ ಸೇರಿದ 80 ಸಾವಿರ ರೂ. ಮೌಲ್ಯದ ಎರಡು ಎತ್ತುಗಳು ಎಂದು ತಿಳಿದಿದೆ. ಸಂಜೆ ಹುಲ್ಲಿನ ಬಣವೆ ಬಳಿ ಕಟ್ಟಿದ ವೇಳೆ ಏಕಾಏಕಿ ಸುರಿ‌ದ ಮಳೆ‌ ಹಾಗೂ ಸಿಡಿಲಿನಿಂದ ಈ ಅವಘಡ ಸಂಭವಿಸಿದೆ ಎಂದು ಗ್ರಾಮಸ್ಥರು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts