More

    ರೈಲು ಸಂಚಾರದಲ್ಲಿ ಬದಲಾವಣೆ

    ಹುಬ್ಬಳ್ಳಿ : ಕೊಪ್ಪಳ ಮತ್ತು ಗಿಣಿಗೇರಾ ನಿಲ್ದಾಣಗಳ ಮಧ್ಯೆ ಕೈಗೊಂಡಿರುವ ಕಾಮಗಾರಿಯಿಂದಾಗಿ ಈ ಮಾರ್ಗದ ವಿವಿಧ ರೈಲುಗಳ ಸಂಚಾರದಲ್ಲಿ ಬದಲಾವಣೆ ಮಾಡಲಾಗಿದೆ.

    ಫೆ. 2ರಂದು ನರಸಾಪುರ – ಎಸ್​ಎಸ್​ಎಸ್ ಹುಬ್ಬಳ್ಳಿ, ಕಾಚಿಗುಡ – ಹುಬ್ಬಳ್ಳಿ ಸ್ಲಿಪ್ ಕೋಚ್, 3ರಂದು ಎಸ್​ಎಸ್​ಎಸ್ ಹುಬ್ಬಳ್ಳಿ – ನರಸಾಪುರ, ಹುಬ್ಬಳ್ಳಿ- ಕಾಚಿಗುಡ ಸ್ಲಿಪ್ ಕೋಚ್, ಎಸ್​ಎಸ್​ಎಸ್ ಹುಬ್ಬಳ್ಳಿ – ಗುಂತಕಲ್, ಗುಂತಕಲ್ – ಎಸ್​ಎಸ್​ಎಸ್ ಹುಬ್ಬಳ್ಳಿ, ಬೆಳಗಾವಿ – ಕಾಜಿಪೇಟ, ಎಸ್​ಎಸ್​ಎಸ್ ಹುಬ್ಬಳ್ಳಿ – ಕಾರಟಗಿ, ಕಾರಟಗಿ – ಎಸ್​ಎಸ್​ಎಸ್ ಹುಬ್ಬಳ್ಳಿ, 4 ರಂದು ಕಾಜಿಪೇಟ – ಬೆಳಗಾವಿ, ಕಾರಟಗಿ – ಎಸ್​ಎಸ್​ಎಸ್ ಹುಬ್ಬಳ್ಳಿ ರೈಲುಗಳ ಸಂಚಾರವನ್ನು ರದ್ದುಪಡಿಸಲಾಗಿದೆ.

    ಫೆ. 3 ರಂದು ತಿರುಪತಿ – ಎಸ್​ಎಸ್​ಎಸ್ ಹುಬ್ಬಳ್ಳಿ ರೈಲು ಹಾಗೂ ವಿಜಯಪುರ – ಯಶವಂತಪುರ ರೈಲು 120 ನಿಮಿಷ ತಡವಾಗಿ ಸಂಚರಿಸಲಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts