More

    ಜಿಲ್ಲೆಯಲ್ಲಿ ಮತ್ತೆ 181 ಜನರಿಗೆ ಕರೊನಾ ಸೋಂಕು

    ಗದಗ: ಜಿಲ್ಲೆಯಲ್ಲಿ ಶನಿವಾರ 181 ಕರೊನಾ ಪ್ರಕರಣಗಳು ದೃಢ ಪಟ್ಟಿವೆ ಎಂದು ಡಿ.ಸಿ. ಎಂ. ಸುಂದರೇಶ ಬಾಬು ತಿಳಿಸಿದ್ದಾರೆ.

    ಸೋಂಕು ದೃಢಪಟ್ಟ ಪ್ರಕರಣಗಳ ಪ್ರದೇಶಗಳು: ಗದಗ-ಬೆಟಗೇರಿ ನಗರಸಭೆ ವ್ಯಾಪ್ತಿಯ ಶಹಪುರ ಪೇಟ, ಜವಳ ಗಲ್ಲಿ, ಹುಡ್ಕೋ ಕಾಲನಿ, ಬೆಟಗೇರಿ, ಸಂಭಾಪುರ ರಸ್ತೆ, ಮುಳಗುಂದ ರಸ್ತೆ, ಜಿಮ್್ಸ ಕ್ವಾರ್ಟರ್ಸ್, ಪ್ರಾಥಮಿಕ ಆರೋಗ್ಯ ಕೇಂದ್ರ, ಮುಳಗುಂದ ನಾಕಾ, ಸೇವಾಲಾಲ ಮಂದಿರ, ಸವೋದಯ ಕಾಲನಿ, ಕುಲಕರ್ಣಿ ಗಲ್ಲಿ, ಕಿಲ್ಲಾ ಒಣಿ, ಇರಾನಿ ಕಾಲನಿ, ಸಿದ್ಧಲಿಂಗೇಶ್ವರ ಕಾಲನಿ, ಟ್ಯಾಗೋರ್ ರಸ್ತೆ, ಗಂಗಿಮಡಿ, ಅಂಬಾಭವಾವನಿ ದೇವಸ್ಥಾನ ಹತ್ತಿರ, ಶಿರೋಳ ಆಸ್ಪತ್ರೆ ಹತ್ತಿರ, ಮುಳಗುಂದ ಓನಿ, ಎಸ್.ಬಿ. ನಗರ, ಭೂಮರಡ್ಡಿ ವೃತ್ತ, ವೆಟರ್ನರಿ ಕಾಲೇಜು, ಹಕಾರಿ ಗಲ್ಲಿ, ಲಖಾನಿ ಆಸ್ಪತ್ರೆ ಹತ್ತಿರ, ಪುಟ್ಟರಾಜು ನಗರ, ಹಾಸ್ಪಿಟಲ ಚೌಕ್, ವಿವೇಕಾನಂದ ನಗರ, ಶಿವಬಸವ ನಗರ, ಗಂಜಿಬಸವೇಶ್ವರ ವೃತ್ತ, ನೆಹರು ರಸ್ತೆ, ಗದಗ ತಾಲೂಕಿನ ಗಾವರವಾಡ, ಹೊಂಬಳ, ಲಕ್ಕುಂಡಿ, ಹೊಸಳ್ಳಿ, ಹುಯಿಲಗೋಳ, ಕಣವಿ, ಹುಲಕೋಟಿ, ಮುಳಗುಂದ.

    ಮುಂಡರಗಿ ಪಟ್ಟಣದ ಎ.ಬಿ. ನಗರ, ಕೆ.ವಿ.ಜಿ. ಬ್ಯಾಂಕ್ ಹತ್ತಿರ, ಗೊಂದಳಿ ಗಲ್ಲಿ, ಕೊಪ್ಪಳ ವೃತ್ತ, ಹುಡ್ಕೋ ಕಾಲನಿ, ಕೃಷಿ ಇಲಾಖೆ, ವಿದ್ಯಾನಗರ, ಮುಂಡರಗಿ ತಾಲೂಕಿನ ಡಂಬಳ, ಹೈತಾಪುರ, ಶಿಂಗಟಾಲೂರ, ಮುಂಡವಾಡ, ಹೆಸರೂರ, ಕಕ್ಕೂರ, ಯಕ್ಲಾಸಪುರ, ಕೊರ್ಲಳ್ಳಿ, ಮೇವುಂಡಿ, ಕಲಕೇರಿ, ಹಳ್ಳಿಕೇರಿ.

    ನರಗುಂದ ತಾಲೂಕಿನ ಸಂಭಾಪುರ ಓಣಿ, ಶಂಕರಲಿಂಗ ಓಣಿ, ನರಗುಂದ ತಾಲೂಕಿನ ಶಿರೋಳ, ಚಿಕ್ಕನರಗುಂದ, ದಂಡಾಪುರ, ರೋಣ ಪಟ್ಟಣದ ದುರ್ಗಮ್ಮ ದೇವಸ್ಥಾನದ ಹತ್ತಿರ, ಬಸ ನಿಲ್ದಾಣದ ಹತ್ತಿರ, ರೋಣ ತಾಲೂಕಿನ ಹುಲ್ಲೂರ, ಹೊಳೆಆಲೂರ, ಬೆಳವಣಕಿ, ಹುನಗುಂಡಿ, ನಿಡಗುಂದಿ, ನರೇಗಲ್ ಪೊಲೀಸ್ ಠಾಣೆ, ಜಕ್ಕಳಿ, ಅಬ್ಬಿಗೇರಿ, ಅಸೂಟಿ, ಕರಮುಡಿ, ಕೊಂಡಿಕೊಪ್ಪ, ವೀರಾಪುರ, ಗಜೇಂದ್ರಗಡ ಪಟ್ಟಣದ ಚಿಕಾಶಿ ಓಣಿ, ನವನಗರ, ಜವಳಿ ಪ್ಲಾಟ್, ನೇಕಾರಕಾಲನಿ, ಕೆ.ಎಚ್.ಡಿ.ಸಿ. ಕಾಲನಿ, ಕಲ್ಮಠ ಪ್ಲಾಟ್, ಶಿರಹಟ್ಟಿ ಪಟ್ಟಣದ ಲಕ್ಷ್ಮೀ ನಗರ, ಶಿರಹಟ್ಟಿ ತಾಲೂಕಿನ ಮಾಗಡಿ, ದೇವಿಹಾಳ, ಮ್ಯಾಗೇರಿ, ಛಬ್ಬಿ, ಕುಂದರಳ್ಳಿ, ಬಸಾಪುರ, ಮಂಜಳಾಪುರ, ಲಕ್ಷ್ಮೇಶ್ವರ, ಲಕ್ಷ್ಮೇಶ್ವರದ ಗಣೇಶ ಪೇಠ, ಸೂರಣಗಿ, ಬೆಳ್ಳಟ್ಟಿ, ವರವಿ, ಇಂಗಳಾಪುರ, ಬೂದಿಹಾಳ, ಶಿಗ್ಲಿ,

    ಮೃತರ ವಿವರ: ಗದಗ-ಬೆಟಗೇರಿ ನಿವಾಸಿ 35 ವರ್ಷದ ಪುರುಷ, ವಕ್ಕಲಗೇರಿ ಓಣಿಯ 55 ವರ್ಷದ ಪುರುಷ, ಪಂಚಾಕ್ಷರಿ ನಗರ ನಿವಾಸಿ 45 ವರ್ಷದ ಪುರುಷ ಮತ್ತು ಸರಾಫ ಬಜಾರ ನಿವಾಸಿ 70 ವರ್ಷದ ಪುರುಷ ಮೃತಪಟ್ಟಿದ್ದಾರೆ. ಕೋವಿಡ್-19 ರ ಮಾರ್ಗ ಸೂಚಿಗಳನ್ವಯ ಮೃತರ ಅಂತ್ಯಕ್ರಿಯೆ ನೆರವೇರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಂ. ಸುಂದರೇಶ ಬಾಬು ತಿಳಿಸಿದ್ದಾರೆ.

    ತಾಲೂಕುವಾರು ಒಟ್ಟು ಸೋಂಕಿತರ ವಿವರ: ಗದಗ-73, ಮುಂಡರಗಿ-38, ನರಗುಂದ-12, ರೋಣ-33, ಶಿರಹಟ್ಟಿ-20, ಹೊರಜಿಲ್ಲೆಯ ಪ್ರಕರಣಗಳು-05

    ಭಯ ಬೇಡ, ಇರಲಿ ಎಚ್ಚರ

    ನರೇಗಲ್ಲ: ಕರೊನಾ ಸೋಂಕು ತಡೆಗೆ ರೋಣ ತಾಲೂಕಿನಲ್ಲಿ 2 ಸಂಚಾರಿ ಗಂಟಲ ದ್ರವ ಸಂಗ್ರಹ ವಿಶೇಷ ತಂಡ ರಚಿಸಲಾಗಿದೆ ಎಂದು ವೈದ್ಯಾಧಿಕಾರಿ ಡಾ. ದಾನಮ್ಮ ಹುಲಕುಂದ ಹೇಳಿದರು.

    ಪಪಂ ಆವರಣದಲ್ಲಿ ಶನಿವಾರ ವಿಶೇಷ ತಂಡದಿಂದ ಪಪಂ ಹಾಗೂ ಪೊಲೀಸ್ ಸಿಬ್ಬಂದಿಯ ಗಂಟಲದ್ರವ ಸಂಗ್ರಹಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಕರೊನಾ ಪ್ರಕರಣಗಳು ಹೆಚ್ಚಿರುವ ಪ್ರದೇಶದಲ್ಲಿ ಸಂಚರಿಸಿ ನಾಸಿಕ ದ್ರವ ಸಂಗ್ರಹಣೆ ಮಾಡಲಾಗುತ್ತಿದೆ. ಹೆಚ್ಚಿನ ಸಂಖ್ಯೆಯ ದ್ರವ ಸಂಗ್ರಹಣೆ ಮಾಡುವ ಮೂಲಕ ವೈರಸ್ ಹರಡುವುದನ್ನು ತಪ್ಪಿಸಬಹುದಾಗಿದೆ. ಯಾವುದೇ ಕಾರಣಕ್ಕೂ ಕರೊನಾ ಬಗ್ಗೆ ಭಯ ಬೇಡಿ, ಎಚ್ಚರಿಕೆ ಇದ್ದರೆ ಸಾಕು. ಪ್ರತಿ ನಿತ್ಯ ಸಾಕಷ್ಟು ಕರೊನಾ ರೋಗಿಗಳು ಗುಣಮುಖರಾಗುತ್ತಿದ್ದಾರೆ. ಎಂದರು.

    ಆರೋಗ್ಯ ಇಲಾಖೆಯ ಸಿಬ್ಬಂದಿ ಬಿ.ಎಸ್. ಪಾಟೀಲ, ಸಿದ್ದಲಿಂಗೇಶ ಕಲ್ಲೂರ, ಎಸ್.ಎಫ್. ಅಂಗಡಿ, ಎಸ್.ಎನ್. ಡಾಲಾಯತ, ಪಿ.ಸಿ. ಹಳಗೇರಿ, ಶ್ರೀಕಾಂತ ಅಂಗಡಿ, ಪ.ಪಂ ಪ್ರಭಾರಿ ಮುಖ್ಯಾಧಿಕಾರಿ ಸಿ.ಡಿ. ದೊಡ್ಡಮನಿ, ರಾಮಚಂದ್ರಪ್ಪ ಕಜ್ಜಿ, ಎಸ್.ಎ. ಜಕ್ಕಲಿ, ಎಎಸ್​ಐ ಶೇಖರ ಹೊಸಳ್ಳಿ, ಎಂ.ಎಸ್. ಬೂಸಗತ್ತಿ. ಮಂಜುನಾಥ ಬಂಡಿವಡ್ಡರ, ಬಸವರಾಜ ಮುಳಗುಂದ, ಎ.ಎಸ್. ಡಂಬಳ ಹಾಗೂ ಪೊಲೀಸ್, ಪ.ಪಂ ಸಿಬ್ಬಂದಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts