More

    ಗಾರ್ನಿಯರ್ ಹೇರ್ ಕಲರಿಂಗ್ ಅಭಿಯಾನ

    ಬಳ್ಳಾರಿ : ಪ್ರತಿಷ್ಟಿತ ಹೇರ್ ಕಲರಿಂಗ್ ಕಂಪನಿ ಗಾರ್ನಿಯರ್ ವತಿಯಿಂದ ಆಯೋಜಿಸಿರುವ ಉಚಿತ ಹೇರ್ ಕಲರಿಂಗ್ ಅಭಿಯಾನ ನಗರದಲ್ಲಿ ಬುಧವಾರ ನಡೆಯಿತು.
    ಇಲ್ಲಿನ ಎಸ್ಪಿ ವೃತ್ತದಲ್ಲಿ ಬೆಳ್ಳಗೆ ಹಾಗೂ ಸಂಜೆ ಸಿರುಗುಪ್ಪ ರಸ್ತೆಯ ಬಿಬಿಸಿ ಕಾಲೇಜು ಬಳಿ ಹೇರ್ ಕಲರಿಂಗ್ ಉಚಿತವಾಗಿ ಮಾಡಲಾಯಿತು.
    ಅಭಿಯಾನದ ಎಂಟನೇ ದಿನವೂ ಉತ್ತಮ ಸ್ಪಂದನೆ ದೊರೆಯಿತು. ನೂರಾರು ಜನರು ಆಸಕ್ತಿಯಿಂದ ಅಭಿಯಾನದ ಸ್ಥಳಕ್ಕೆ ಆಗಮಿಸಿ ಗಾರ್ನಿಯರ್ ಸಂಸ್ಥೆಯ ಉಚಿತ ಹೇರ್ ಕಲರಿಂಗ್ ಮಾಡಿಸಿಕೊಂಡು ಸಂತಸ ವ್ಯಕ್ತಪಡಿಸಿದರು.
    ಈ ಅಭಿಯಾನವು ಮೇ 31 ರವರೆಗೆ ಬಳ್ಳಾರಿ ಜಿಲ್ಲೆಯಲ್ಲಿ ನಡೆಯಲಿದ್ದು, ಮೇ 23 ರಂದು ಬೆಳ್ಳಗೆ 7 ರಿಂದ ಬಳ್ಳಾರಿ ಜಿಲ್ಲೆಯ ಕುರುಗೋಡು ಹಾಗೂ ಸಂಜೆ ಕುರುಗೋಡಿನ ತೇರು ಬಜಾರ್ ರಸ್ತೆಯಲ್ಲಿ ಉಚಿತ ಹೇರ್ ಕಲರಿಂಗ್ ಅಭಿಯಾನ ನಡೆಯಲಿದೆ.

    ಹೆಚ್ಚಿನ ಮಾಹಿತಿಗೆ ಮೊ : 9110899293, 9506258524 ಗೆ ಸಂಪರ್ಕಿಸಬಹುದು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts