More

    ಕಿಮ್ಸ್​ಗೆ ವೆಂಟಿಲೇಟರ್ ಹಸ್ತಾಂತರಿಸಿದ ರೋಟರಿ ಕ್ಲಬ್

    ಹುಬ್ಬಳ್ಳಿ: ನಗರದ ಕಿಮ್ಸ್​ನ ಕೋವಿಡ್ ಆಸ್ಪತ್ರೆಗೆ ಹುಬ್ಬಳ್ಳಿ ರೋಟರಿ ಕ್ಲಬ್ 44.50 ಲಕ್ಷ ರೂ. ವೆಚ್ಚದ 4 ವೆಂಟಿಲೇಟರ್​ಗಳನ್ನು ನೀಡಿದೆ.

    ಶುಕ್ರವಾರ ಕಿಮ್ಸ್​ಗೆ ಭೇಟಿ ನೀಡಿದ ರೋಟರಿ ಕ್ಲಬ್ ಪದಾಧಿಕಾರಿಗಳು ಹಾಗೂ ಸದಸ್ಯರು, ಎನ್ 95 ಮಾಸ್ಕ್, ಪಿಪಿಇ ಕಿಟ್​ಗಳನ್ನು ನೀಡಿದರು. ಗಂಭೀರ ಪರಿಸ್ಥಿತಿಯಲ್ಲಿರುವ ಕೋವಿಡ್ ಸೋಂಕಿತರ ಚಿಕಿತ್ಸೆಗೆ ಬೇಕಾದ ಸೌಲಭ್ಯಗಳ ಕುರಿತು ಕಿಮ್್ಸ ನಿರ್ದೇಶಕ ಡಾ. ರಾಮಲಿಂಗಪ್ಪ ಅಂಟರತಾನಿ ಹಾಗೂ ಇತರರೊಂದಿಗೆ ರ್ಚಚಿಸಿದರು.

    ರೋಟರಿ ಡಿಸ್ಟ್ರಿಕ್ಟ್ ಗರ್ವನರ್ ಡಾ. ಗಿರೀಶ ಮಾಸುರಕರ, ಡಿಆರ್​ಎಫ್​ಸಿ ಡಾ. ಪ್ರಾಣೇಶ ಜಾಗೀರದಾರ, ರೋಟರಿ ಅಧ್ಯಕ್ಷ ಅಚ್ಯುತ ಲಿಮೆ, ನರೇಂದರ ಬರ್ವಾಲ್, ಅಶೋಕ ಪಾಟೀಲ, ವಿವೇಕ ನಾಯಕ, ಡಾ. ಗೌರಿ ತಾವರಗೆರೆ, ದೀಪಕ ಪಾಟೀಲ, ವಾಸುಕಿ ಸಂಜಿ, ಸುರೇಂದ್ರ ಪೋರ್ವಾಲ, ಕಿಮ್ಸ್​ನ ಡಾ. ನಾರಾಯಣ ಹೆಬಸೂರ, ಡಾ. ರವೀಂದ್ರ ಗದಗ, ಡಾ. ಆರ್.ಎಚ್. ದೇಸಾಯಿ, ಡಾ. ಮಾರ್ತಾಂಡಪ್ಪ ಇತರರು ಇದ್ದರು.



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts