More

    ನಾಯಿ ದಾಳಿಗೆ ಜಾನುವಾರು ಬಲಿ

    ಯಳಂದೂರು: ತಾಲೂಕಿನ ಕೊಮಾರನಪುರ ಗ್ರಾಮದಲ್ಲಿ ಬೀದಿನಾಯಿಗಳ ದಾಳಿಯಿಂದ ಮಹದೇವಯ್ಯ ಅವರ ಎರಡು ವರ್ಷದ ಕರುವನ್ನು ಬುಧವಾರ ಮೃತಪಟ್ಟಿದೆ.

    ಎಂದಿನಂತೆ ಕರುವನ್ನು ಮಹದೇವಯ್ಯ ಅವರು ಕೊಟ್ಟಿಯಲ್ಲಿ ಕಟ್ಟಿದ್ದು, ಕಟ್ಟಿರುವ ಜಾಗದಲ್ಲೇ ಬೀದಿನಾಯಿಗಳು ಕರುವನ್ನು ಕಚ್ಚಿ ಕೊಂದಿವೆ. ಪಶುಪಾಲನೆ ಇಲಾಖೆ ಹಾಗೂ ಗ್ರಾಮ ಪಂಚಾಯಿತಿ ಅಧಿಕಾರಿಗಳು ಪರಿಶೀಲಿಸಿ ಪರಿಹಾರ ನೀಡಬೇಕು ಎಂದು ಮಹದೇವಯ್ಯ ಆಗ್ರಹಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts