More

    ಮಹಿಳಾ ಸಮಾನತೆಗಾಗಿ ವಾಕಥಾನ್; ಮಹಿಳಾ ದಿನಾಚರಣೆ ಪ್ರಯುಕ್ತ ವಿಜಯವಾಣಿ- ದಿಗ್ವಿಜಯ ನ್ಯೂಸ್ ವಿಶಿಷ್ಟ ಕಾರ್ಯಕ್ರಮ

    ಹುಬ್ಬಳ್ಳಿ: ಕನ್ನಡದ ನಂ. 1 ದಿನಪತ್ರಿಕೆ ವಿಜಯವಾಣಿ ಹಾಗೂ ರಾಜ್ಯದ ಪ್ರಮುಖ ಸುದ್ದಿವಾಹಿನಿ ದಿಗ್ವಿಜಯ 24*7 ನ್ಯೂಸ್ ವತಿಯಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ನಿಮಿತ್ತ ವರ್ಲ್ಡ್ ಸ್ಕ್ವೇರ್​ ವಾಕಥಾನ್ ಜರುಗಲಿದೆ. ಮಾರ್ಚ್ 8ರಂದು ಸೋಮವಾರ ಬೆಳಗ್ಗೆ 6.30ಕ್ಕೆ ಚನ್ನಮ್ಮ ವೃತ್ತದಿಂದ ಆರಂಭವಾಗಿ ಮಹಿಳಾ ವಿದ್ಯಾಪೀಠದವರೆಗೆ ಈ ವಾಕಥಾನ್ ಸಾಗಲಿದೆ.
    ‘ಮಹಿಳೆಯರ ಸಮಾನತೆಗಾಗಿ ನಡಿಗೆ’ ಎಂಬ ಘೋಷಣೆಯೊಂದಿಗೆ ಜರುಗುತ್ತಿರುವ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಮಹಿಳೆಯರು ಉತ್ಸುಕತೆ ತೋರುತ್ತಿದ್ದಾರೆ.

    ವಿವಿಧ ಸ್ಪರ್ಧೆಗಳು: ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಮಾ. 7ರಂದು ಮಹಿಳೆಯರಿಗಾಗಿ ವಿವಿಧ ಸೃಜನಾತ್ಮಕ ಸ್ಪರ್ಧೆಗಳನ್ನು ಇಲ್ಲಿಯ ದೇಶಪಾಂಡೆನಗರ ಸವಾಯಿ ಗಂಧರ್ವ ಹಾಲ್‌ನಲ್ಲಿ ಏರ್ಪಡಿಸಲಾಗಿದೆ.
    ಸ್ಪರ್ಧೆಯಲ್ಲಿ ಭಾಗವಹಿಸಲು ಇಚ್ಛಿಸುವವರು ಮೊಬೈಲ್‌ಫೋನ್ ನಂ. 8884432170 ಅಥವಾ 8884432253 ಸಂಪರ್ಕಿಸಿ ಹೆಸರು ನೋಂದಾಯಿಸಿಕೊಳ್ಳಬೇಕು.

    ಡ್ರೀಮ್ ಹೌಸ್ (ಕನಸಿನ ಮನೆ) ಸ್ಪರ್ಧೆ, ಫ್ಯಾನ್ಸಿ ಡ್ರೆಸ್, 3ಜಿ ಎಥ್ನಿಕ್ ಡ್ರೆಸ್ ಫ್ಯಾಷನ್​ ಶೋನಲ್ಲಿ ಮಹಿಳೆಯರು ತಮ್ಮ ಪ್ರತಿಭೆ ತೋರಬಹುದಾಗಿದೆ. ಪ್ರತಿ ಸ್ಪರ್ಧೆಯಲ್ಲಿ 3 ಆಕರ್ಷಕ ಬಹುಮಾನ ನೀಡಲಾಗುತ್ತದೆ.

    ಮಹಿಳಾ ಸಮಾನತೆಗಾಗಿ ವಾಕಥಾನ್; ಮಹಿಳಾ ದಿನಾಚರಣೆ ಪ್ರಯುಕ್ತ ವಿಜಯವಾಣಿ- ದಿಗ್ವಿಜಯ ನ್ಯೂಸ್ ವಿಶಿಷ್ಟ ಕಾರ್ಯಕ್ರಮ

    ಮಹಿಳಾ ಸಮಾನತೆಗಾಗಿ ವಾಕಥಾನ್; ಮಹಿಳಾ ದಿನಾಚರಣೆ ಪ್ರಯುಕ್ತ ವಿಜಯವಾಣಿ- ದಿಗ್ವಿಜಯ ನ್ಯೂಸ್ ವಿಶಿಷ್ಟ ಕಾರ್ಯಕ್ರಮ

    ಮಹಿಳಾ ಸಮಾನತೆಗಾಗಿ ವಾಕಥಾನ್; ಮಹಿಳಾ ದಿನಾಚರಣೆ ಪ್ರಯುಕ್ತ ವಿಜಯವಾಣಿ- ದಿಗ್ವಿಜಯ ನ್ಯೂಸ್ ವಿಶಿಷ್ಟ ಕಾರ್ಯಕ್ರಮ

    ಮಹಿಳಾ ಸಮಾನತೆಗಾಗಿ ವಾಕಥಾನ್; ಮಹಿಳಾ ದಿನಾಚರಣೆ ಪ್ರಯುಕ್ತ ವಿಜಯವಾಣಿ- ದಿಗ್ವಿಜಯ ನ್ಯೂಸ್ ವಿಶಿಷ್ಟ ಕಾರ್ಯಕ್ರಮ

    ಮಹಿಳಾ ಸಮಾನತೆಗಾಗಿ ವಾಕಥಾನ್; ಮಹಿಳಾ ದಿನಾಚರಣೆ ಪ್ರಯುಕ್ತ ವಿಜಯವಾಣಿ- ದಿಗ್ವಿಜಯ ನ್ಯೂಸ್ ವಿಶಿಷ್ಟ ಕಾರ್ಯಕ್ರಮ

    ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

    ಮಹಿಳೆಯರ ಪ್ರತಿಭೆ ಅನಾವರಣಕ್ಕೆ ಸುವರ್ಣಾವಕಾಶ: ವಿಜಯವಾಣಿ- ದಿಗ್ವಿಜಯ ನ್ಯೂಸ್‌ನಿಂದ ಆಕರ್ಷಕ ಸ್ಪರ್ಧೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts