More

    ವಿಜ್-ಐಟಿ ಇನ್ಸೆಪ್ಟ್ರಾ ಸ್ಪರ್ಧೆ: ಉಡುಪಿ ಪೂರ್ಣಪ್ರಜ್ಞಾ ಕಾಲೇಜು ಪ್ರಥಮ

    ಮೂಲ್ಕಿ: ವಿಜಯಾ ಕಾಲೇಜಿನಲ್ಲಿ ನಡೆದ ವಿಜ್ಞಾನ ಮತ್ತು ಕಂಪ್ಯೂಟರ್ ವಿಭಾಗದ ವಿಜ್-ಐಟಿ ಇನ್ಸೆಪ್ಟ್ರಾ-2022 ಸ್ಪರ್ಧೆಯಲ್ಲಿ ಉಡುಪಿ ಪೂರ್ಣಪ್ರಜ್ಞಾ ಕಾಲೇಜು ಪ್ರಥಮ, ಉಡುಪಿ ಎಂಜಿಎಂ ಕಾಲೇಜು ದ್ವಿತೀಯ ಪ್ರಶಸ್ತಿ ಪಡೆಯಿತು. ವಾಣಿಜ್ಯ ವಿಭಾಗದ ಉತ್ಕರ್ಷ-2022 ಸ್ಪಧೆಯಲ್ಲಿ ಸುರತ್ಕಲ್ ಗೋವಿಂದದಾಸ ಪದವಿ ಕಾಲೇಜು ಪ್ರಥಮ, ಎಸ್‌ಡಿಎಂ ಕಾನೂನು, ಕಾಲೇಜು ದ್ವಿತೀಯ ಸ್ಥಾನ ಪಡೆದುಕೊಂಡಿತು.

    ಡ್ರಾಪ್ ಜೋನ್: ಪ್ರಥಮ- ಪ್ರಖ್ಯಾತ್ ಪಿ.ನಾಯಕ್, ನಬಿಲ್ ಶೇಖ್ (ಎಂಜಿಎಂ ಕಾಲೇಜು), ದ್ವಿತೀಯ- ಸಾತ್ವಿಕ್, ಅನುಷ್ (ಗೋವಿಂದದಾಸ ಪಿ.ಯು ಕಾಲೇಜು).

    ಮೀಡಿಯ ಸ್ಮಿತ್: ಪ್ರಥಮ- ಅನುಷ್ ಶೆಟ್ಟಿ, ಸ್ವಸ್ತಿಕ್ ವೈ. ಕೋಟ್ಯಾನ್ (ಎಸ್‌ಡಿಪಿಟಿ ಪಿ.ಯು ಕಾಲೇಜು ಕಟೀಲ್), ದ್ವಿತೀಯ- ತೇಜಸ್ ಕೆ. ರಾವ್, ಆದರ್ಶ್ ಭಟ್ (ಪೂರ್ಣಪ್ರಜ್ಞ ಪಿ.ಯು ಕಾಲೇಜು ಉಡುಪಿ).

    ಸೋಶಿಯಲ್ ಟೇಬಲ್: ಪ್ರಥಮ- ಗೌತಮ್ ಹೆಗ್ಡೆ (ಎಂಜಿಎಂ ಕಾಲೇಜು), ದ್ವಿತೀಯ- ವಿನಿತ್‌ರಾಜ್ (ಗೋವಿಂದದಾಸ ಪಿ.ಯು ಕಾಲೇಜು).

    ಐ-ಕಾನ್ಟಾಕ್ಟ್: ಪ್ರಥಮ- ಅರ್ಪಿತಾ ಪ್ರಹರಾಜ್ (ಪೂರ್ಣಪ್ರಜ್ಞ ಪಿ.ಯು ಕಾಲೇಜು)

    ನರ್ಡ್ ಸ್ಟಾಪ್: ಪ್ರಥಮ- ವಿಷ್ಣು ಪ್ರಸಾದ್ ಪೈ, ಅನ್ವಿತ್ ಸಿ. ಭಾಗವತ್ (ಪೂರ್ಣಪ್ರಜ್ಞ ಪಿ.ಯು ಕಾಲೇಜು), ದ್ವಿತೀಯ- ನಿಶ್ಚಲ್ ಶೆಟ್ಟಿ, ಇಶಾನ್ ಶೆಟ್ಟಿ (ನಿಟ್ಟೆ ಡಾ.ಎನ್‌ಎಸ್‌ಎಎಂ ಪಿ.ಯು ಕಾಲೇಜು).

    ಕೋಡ್ ವಾರ್: ಪ್ರಥಮ- ಶ್ರೀಹರಿ ವಿ.ಭಟ್, ಪ್ರತೀತ್ ಸುರೇಶ್‌ರಾವ್ (ಪೂರ್ಣಪ್ರಜ್ಞ ಪಿ.ಯು ಕಾಲೇಜು), ಉಡುಪಿ. ದ್ವಿತೀಯ- ಮತಿಯಾಸ್ ಅಸ್ಟಾನ್, ಪ್ರದ್ವಿನ್ ಅಮೀನ್ (ಎಸ್.ಎಲ್.ಜೆ. ಪಿ.ಯು. ಕಾಲೇಜು ಬೆಳ್ಮಣ್).

    ಮ್ಯಾತ್-ಟ್ರಿಕ್ಸ್: ಪ್ರಥಮ- ಆಶಿತ್ ಶೆಟ್ಟಿ, ಸೌರಿ ರಿಶಿಕ್ ವೊಲೆಟಿ (ಎಂಜಿಎಂ ಕಾಲೇಜು), ದ್ವಿತೀಯ: ಮಾಧವ್ ಪೈ, ವಿವೇಕ್ ಜಿ.(ಪೂರ್ಣಪ್ರಜ್ಞ ಕಾಲೇಜು).

    ಸರ್ವ- ಭೌತ: ಪ್ರಥಮ- ಸೌರವ್ ಪಾಟೀಲ್, ಸೂರಜ್ ಪಿ.ನಾಯಕ್ (ಎಸ್‌ಡಿಪಿಟಿ ಪಿ.ಯು ಕಾಲೇಜು ಕಟೀಲ್), ದ್ವಿತೀಯ- ವಿದ್ಯಾಲಕ್ಷ್ಮಿ ಎಸ್.ಶೆಟ್ಟಿಗಾರ್, ನಿಷ್ಟ ಎನ್.ಶೆಟ್ಟಿ (ಎಂಜಿಎಂ ಕಾಲೇಜು).

    ಅಲ್-ಕಿಮಿಯ: ಪ್ರಥಮ- ಅಜಿತ್ ಜಿ.ಭಟ್, ಪ್ರಿನ್ಸ್‌ಟನ್ ರಸ್ಲಿ ಫರ್ನಾಂಡಿಸ್ (ಪೂರ್ಣಪ್ರಜ್ಞ), ದ್ವಿತೀಯ- ಮಹಿಮಾ, ಅದಿತಿ (ಎಸ್‌ಡಿಪಿಟಿ ಪಿ.ಯು. ಕಾಲೇಜು ಕಟೀಲು).

    ಫನ್ ವಿತ್ ಸೈನ್ಸ್: ಪ್ರಥಮ- ಋತುಶ್ ಶೆಟ್ಟಿ, ಅಂಶುಲ್ ಶೆಟ್ಟಿ (ಪೂರ್ಣಪ್ರಜ್ಞ ಪಿ.ಯು ಕಾಲೇಜು, ದ್ವಿತೀಯ- ಧನ್ಯಾ ಆಚಾರ್ಯ, ಅಲಿಟಾ (ಎಸ್.ಎಲ್.ಜೆ. ಪಿ.ಯು.ಕಾಲೇಜು ಬೆಳ್ಮಣ್).

    ಬೆಸ್ಟ್ ಮ್ಯಾನೇಜರ್: ಪ್ರಥಮ- ನರಸಿಂಹ (ಎಸ್‌ಡಿಎಂ ಕಾನೂನು ಕಾಲೇಜು ಮಂಗಳೂರು).

    ಮಾರ್ಕೆ-ಟಿನ್-ಗೆರ್: ಪ್ರಥಮ- ವಂದನಾ, ಸೂರ್ಯ ಪ್ರಕಾಶ್ (ಯೆನೆಪೋಯ ಕಾಲೇಜು ಮಂಗಳೂರು), ದ್ವಿತೀಯ- ಸಜ್ಜದ್ ಅಲಿ (ಎನ್‌ಎಸ್‌ಎಎಂ ಪ್ರಥಮದರ್ಜೆ ಕಾಲೇಜು ನಿಟ್ಟೆ).

    ಫೋಟೊಗ್ರಫಿ: ಪ್ರಥಮ- ಪ್ರಮೋದ್ (ಗೋವಿಂದದಾಸ ಪದವಿ ಕಾಲೇಜು ಸುರತ್ಕಲ್), ದ್ವಿತೀಯ- ಜೋವಿಯಲ್ (ಎಸ್‌ಡಿಎಂ ಕಾನೂನು ಕಾಲೇಜು ಮಂಗಳೂರು).

    ಟಗ್ ಆಫ್ ವರ್ಡ್ಸ್‌ವಾರ್(ಡಿಬೆಟ್): ಪ್ರಥಮ- ಸಚಿನ್ ಹೆಗ್ಡೆ, ಭಾರ್ಗವಿ (ಎಸ್‌ಡಿಎಂ ಕಾನೂನು ಕಾಲೇಜು ಮಂಗಳೂರು), ದ್ವಿತೀಯ- ಸ್ನೇಹ ಎಸ್. ನಾಯಕ್, ಸನ್ನಿಧಿ ಶೆಟ್ಟಿ (ಪೂರ್ಣಪ್ರಜ್ಞ ಕಾಲೇಜು ಉಡುಪಿ).

    ಗೋಲ್ಡನ್ ಪಾಮ್: ಪ್ರಥಮ- ನಿಸರ್ಗ ಶೆಟ್ಟಿ (ಗೋವಿಂದದಾಸ ಪದವಿ ಕಾಲೇಜು ಸುರತ್ಕಲ್), ದ್ವಿತೀಯ- ಅರುಬಾ ಫಾತಿಮಾ ಯೆನೆಪೋಯ ಕಾಲೇಜು ಮಂಗಳೂರು).

    ನೃತ್ಯಕಲರವ: ಪ್ರಥಮ – ಗೋವಿಂದದಾಸ ಪದವಿ ಕಾಲೇಜು ಸುರತ್ಕಲ್, ದ್ವಿತೀಯ- ಎನ್‌ಎಸ್‌ಎಎಂ ಪ್ರಥಮದರ್ಜೆ ಕಾಲೇಜು, ನಿಟ್ಟೆ, ಕಾರ್ಕಳ.

    ಬಹುಮಾನ ವಿತರಣೆ: ಸಮಾರೋಪದಲ್ಲಿ ಕಾಲೇಜಿನ ಹಳೇ ವಿದ್ಯಾರ್ಥಿ ಸೂರಜ್ ಪೂರಾಯಿಲ್ ಪ್ರಶಸ್ತಿ ವಿತರಿಸಿದರು. ಪ್ರಾಂಶುಪಾಲೆ ಡಾ.ಶ್ರೀಮಣಿ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.ಪಪೂ ಕಾಲೇಜು ಪ್ರಾಂಶುಪಾಲೆ ಪಮೀದಾ ಬೇಗಂ, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರೊ.ಸಂಪತ್ ಕುಮಾರ್, ಕಾಲೇಜು ಭೌತಶಾಸ್ತ್ರ ವಿಭಾಗ ಮುಖ್ಯಸ್ಥ ಪ್ರೊ.ವೆಂಕಟೇಶ್ ಭಟ್, ಕಂಪ್ಯೂಟರ್ ವಿಭಾಗ ಮುಖ್ಯಸ್ಥೆ ಜ್ಯೋತಿ ಶಂಕರ್ ಸಾಲಿಯಾನ್, ವಾಣಿಜ್ಯ ವಿಭಾಗ ಮುಖ್ಯಸ್ಥೆ ಶರ್ಮಿಳಾ ರಾಜೇಶ್, ವಾಣಿಜ್ಯ ಸಂಘ ಮುಖ್ಯಸ್ಥ ನಿಖಿಲ್, ವಿಜ್ಞಾನ ಸಂಘ ಮುಖ್ಯಸ್ಥ ರೋಶನ್ ಶೆಟ್ಟಿ, ಕಂಪ್ಯೂಟರ್ ಸಂಘ ಮುಖ್ಯಸ್ಥ ತೇಜಸ್ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts