More

    ನೀತಿ ಸಂಹಿತೆ ಉಲ್ಲಂಘನೆ; 357.91 ಕೋಟಿ ವಸ್ತು ಮುಟ್ಟುಗೋಲು

    ಬೆಂಗಳೂರು: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ತೀವ್ರ ನಿಗಾ ವಹಿಸಿರುವ ಜಾಗೃತ ದಳಗಳು ಈವರೆಗೆ ನಗದು ಸೇರಿದಂತೆ ಒಟ್ಟು 357.91 ಕೋಟಿ ರೂ. ವಸ್ತುಗಳನ್ನು ಮುಟ್ಟುಗೋಲು ಹಾಕಿಕೊಂಡಿವೆ.

    ಯಾವುದು? ಎಷ್ಟು?:

    ನಗದು(ಕೋಟಿ ರೂ.ಗಳಲ್ಲಿ)-48.97
    ಮದ್ಯ – 160.71
    ಡ್ರಗ್ಸ್ -10.28
    ಚಿನ್ನ- 56.86
    ಬೆಳ್ಳಿ -1.13
    ವಜ್ರ-0.09
    ಉಚಿತ ಉಡುಗೊರೆ – 7.74
    ಇತರೆ- 72.13

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts