More

    ಅತ್ಯಾಚಾರಕ್ಕೆ ಯತ್ನಿಸಿದವನ ವಿರುದ್ಧ ದುರು

    • ಕೊಳ್ಳೇಗಾಲ : 17 ವರ್ಷ ವಯಸ್ಸಿನ ಅಪ್ರಾಪ್ತೆಗೆ ವ್ಯಕ್ತಿಯೊಬ್ಬ ಪ್ರೀತಿಸುವಂತೆ ಕಿರುಕಳ ನೀಡಿದಲ್ಲದೆ, ಅತ್ಯಾಚಾರಕ್ಕೆ ಯತ್ನಿಸಿರುವ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಶನಿವಾರ ಪ್ರಕರಣ ದಾಖಲಾಗಿದೆ.

    • ತಾಲೂಕಿನ ಗ್ರಾಮವೊಂದರ ಸುಂದರ್ ಅಲಿಯಾಸ್ ಅಪ್ಪು ಆರೋಪಿಯಾಗಿದ್ದು, ಇವನು ಆಟೋಡ್ರೈವರ್ ಆಗಿ ಕೆಲಸ ಮಾಡುತ್ತಿದ್ದಾನೆ. ಅಪ್ರಾಪ್ತೆಯು ಕಾಲೇಜಿಗೆ ಬರುವಾಗ ಮತ್ತು ಹೋಗುವಾಗ ಆಕೆಯನ್ನು ಪ್ರೀತಿಸುವಂತೆ ಬೆದರಿಸಿದ್ದಾನೆ. ಅಲ್ಲದೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ ಎನ್ನಲಾಗಿದೆ.
    • ಈ ಹಿನ್ನೆಲೆಯಲ್ಲಿ ಆಕೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆಕೈಗೊಂಡು ಆರೋಪಿ ಪತ್ತೆಗೆ ಮುಂದಾಗಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts