More

    ಮಧ್ಯರಾತ್ರಿ ಒಟ್ಟಿಗೆ ಕಾಣಿಸಿಕೊಂಡ ರಶ್ಮಿಕಾ ಮತ್ತು ವಿಜಯ್ ದೇವರಕೊಂಡ! ವಿಡಿಯೋ ವೈರಲ್!

    ಮುಂಬೈ: ನಟ ವಿಜಯ್ ದೇವರಕೊಂಡ ಮತ್ತು ನ್ಯಾಷನಲ್ ಕ್ರಶ್ ನಟಿ ರಶ್ಮಿಕಾ ಮಂದಣ್ಣ ಭಾನುವಾರ ಮಧ್ಯರಾತ್ರಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಹೌದು, ವಿಜಯ್ ಮತ್ತು ರಶ್ಮಿಕಾ ನಡುವಿನ ಪ್ರೇಮಾಯಣದ ಸುದ್ದಿಗಳು ಕಳೆದ 2, 3 ವರ್ಷಗಳಿಂದ ಕೇಳಿಬರುತ್ತಿಲೆ ಇವೆ. ಇನ್ನು, ಆ ಸುದ್ದಿಗಳಿಗೆ ನಟ ಮತ್ತು ನಟಿ ಸಹ ಉತ್ತರ ನೀಡದೆ ಮೌನವಾಗಿದ್ದಾರೆ. ಹೀಗಾಗಿ, ಆಗಾಗ ಈ ಜೋಡಿ ಒಟ್ಟಿಗೆ ಕಾಣಿಸಿಕೊಳ್ಳುವುದು ಮಾದ್ಯಮದಲ್ಲಿ ದೊಡ್ಡ ಸುದ್ದಿಯಾಗುತ್ತೆ. ರಶ್ಮಿಕಾ ಮಂದಣ್ಣ ಅವರು ಸದ್ಯ ಮುಂಬೈನಲ್ಲಿ ನೆಲೆಸಿದ್ದು, ವಿಜಯ್ ಕೂಡ ತಮ್ಮ ‘ಲೈಗರ್’ ಚಿತ್ರದ ಶೂಟಿಂಗ್​ಗೆ ಅಂತ ಮುಂಬೈನಲ್ಲೇ ಇದ್ದಾರೆ. 
    ಇದೀಗ, ಡಿ.19 ರಂದು ರಶ್ಮಿಕಾ ಜೊತೆ ವಿಜಯ್ ಡಿನ್ನರ್ ಡೇಟ್ ಎಂಜಾಯ್ ಮಾಡಿದ್ದಾರೆ. ಮುಂಬೈನ ಬಾಂಡ್ರಾದಲ್ಲಿರುವ ಹೋಟೆಲ್ ನಿಂದ ಒಟ್ಟಿಗೆ ಡಿನ್ನರ್ ಎಂಜಾಯ್ ಮಾಡಿ ಹೊರಗೆ ಬಂದಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಈ ಸುದ್ದಿ ಸಾಮಾಜಿಕ ಮಾಧ್ಯಮದಲ್ಲಿ ಶೇರ್ ಆದ ತಕ್ಷಣ, ತಾರಾ ಜೋಡಿ ತಮ್ಮ ಸಂಬಂಧವನ್ನು ಅಧಿಕೃತ ಮಾಡಲು ಹೊರಟಿದ್ದಾರೆಯೇ ಎಂಬ ಅನುಮಾನಗಳು ಹುಟ್ಟಿಕೊಂಡಿವೆ

    ಮಧ್ಯರಾತ್ರಿ ಒಟ್ಟಿಗೆ ಕಾಣಿಸಿಕೊಂಡ ರಶ್ಮಿಕಾ ಮತ್ತು ವಿಜಯ್ ದೇವರಕೊಂಡ! ವಿಡಿಯೋ ವೈರಲ್! ಮಧ್ಯರಾತ್ರಿ ಒಟ್ಟಿಗೆ ಕಾಣಿಸಿಕೊಂಡ ರಶ್ಮಿಕಾ ಮತ್ತು ವಿಜಯ್ ದೇವರಕೊಂಡ! ವಿಡಿಯೋ ವೈರಲ್! ಮಧ್ಯರಾತ್ರಿ ಒಟ್ಟಿಗೆ ಕಾಣಿಸಿಕೊಂಡ ರಶ್ಮಿಕಾ ಮತ್ತು ವಿಜಯ್ ದೇವರಕೊಂಡ! ವಿಡಿಯೋ ವೈರಲ್!

    ಈ ಹಿಂದೆಯೂ ಇದೇ ಜೋಡಿ, ಮುಂಬೈನ ಹಲವು ಜಾಗಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಜಿಮ್, ಹೋಟಲ್ ಅಂತ ಮುಂಬೈನ ಹಲವು ಕಡೆ ಕೈ ಕೈ ಹಿಡಿದುಕೊಂಡು ಒಡಾಡಿದ್ದಾರೆ. ವಿಜಯ್ ದೇವರಕೊಂಡ ಲೈಗರ್ಚಿತ್ರದ ಶೂಟಿಂಗ್​ಗೆಂದು ಅಮೆರಿಕಾಗೆ ಹೋದಾಗ, ರಶ್ಮಿಕಾ ಸಹ ಅಲ್ಲಿಗೆ ಹೋಗಿ ನಟನನ್ನು ಭೇಟಿ ಮಾಡಿದ್ದಾರೆಂಬ ಮಾಹಿತಿ ಹರಿದಾಡಿದೆ.

    ಅರ್ಜುನ್ ಗೌಡ ಚಿತ್ರದಲ್ಲಿ ರಾಮುಗೆ ಶ್ರದ್ಧಾಂಜಲಿ; ಡಿ.31ಕ್ಕೆ ರಾಜ್ಯಾದ್ಯಂತ ಬಿಡುಗಡೆ

    ಚಂದ್ರು-ಉಪ್ಪಿ ಕಬ್ಜದಲ್ಲಿ ಭಾರ್ಗವ್ ಬಕ್ಷಿಯಾದ ಸುದೀಪ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts