More

    ಪುಣೆ ಬಿಜೆಪಿ ಶಾಸಕನಿಂದ ಕಾನ್‌ಸ್ಟೆಬಲ್‌ಗೆ ಕಪಾಳ ಮೋಕ್ಷ ವಿಡಿಯೋ ವೈರಲ್​

    ಪುಣೆ: ಪುಣೆ ಕಂಟೋನ್ಮೆಂಟ್ ಕ್ಷೇತ್ರದ ಬಿಜೆಪಿ ಶಾಸಕ ಸುನೀಲ್​ ಕಾಂಬ್ಳೆ ಅವರು ಸಾಸೂನ್ ಜನರಲ್ ಆಸ್ಪತ್ರೆಯಲ್ಲಿ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಕರ್ತವ್ಯ ನಿರತ ಕಾನ್‌ಸ್ಟೆಬಲ್​ಗೆ (ಪೊಲೀಸ್​ ಪೇದೆ) ಕಪಾಳಮೋಕ್ಷ ಮಾಡಿದ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

    ಶುಕ್ರವಾರ ಉಪಮುಖ್ಯಮಂತ್ರಿ ಅಜಿತ್ ಪವಾರ್, ವೈದ್ಯಕೀಯ ಶಿಕ್ಷಣ ಸಚಿವ ಹಸನ್ ಮುಶ್ರೀಫ್ ಮತ್ತು ಸಂಸದ ಸುನೀಲ್​ ತತ್ಕರೆ ಸೇರಿದಂತೆ ಇತರರು ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ.

    ಫಂಕ್ಷನ್ ಸ್ಟೇಜ್‌ನಿಂದ ಕೆಳಗಿಳಿಯುವಾಗ ಕಾಂಬ್ಳೆ ಮೆಟ್ಟಿಲುಗಳಿಂದ ಜಾರಿ ಬೀಳುವುದನ್ನು ವಿಡಿಯೋದಲ್ಲಿ ತೋರಿಸಲಾಗಿದೆ. ಆಗ ಅವರು ಕೋಪದಿಂದ ಮೆಟ್ಟಿಲುಗಳ ಬಳಿ ನಿಂತಿದ್ದ ಕಾನ್​ಸ್ಟೆಬಲ್​ ಕಡೆಗೆ ನೋಡುತ್ತಾರೆ. ಅಲ್ಲದೆ, ಕಾನ್​ಸ್ಟೆಬಲ್​ಗೆ ಕಪಾಳಮೋಕ್ಷ ಮಾಡುತ್ತಾರೆ. ಕಾನ್​ಸ್ಟೆಬಲ್​ ಇದಕ್ಕೆ ಪ್ರತಿರೋಧ ವ್ಯಕ್ತಪಡಿಸುತ್ತಾರೆ.

    ಘಟನೆಯ ಬಗ್ಗೆ ಪುಣೆ ಪೊಲೀಸರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಕಪಾಳಮೋಕ್ಷಕ್ಕೆ ಒಳಗಾದ ಕಾನ್‌ಸ್ಟೆಬಲ್ ಬಂಡ್‌ಗಾರ್ಡನ್ ಪೊಲೀಸ್ ಠಾಣೆ ಸೇರಿದವರು ಎಂದು ಹೇಳಲಾಗಿದೆ. ಸ್ಥಳೀಯ ಶಾಸಕರಾಗಿದ್ದರೂ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯಲ್ಲಿ ಹಾಗೂ ಕಾರ್ಯಕ್ರಮದ ವೇದಿಕೆಯ ಮೇಲೆ ತಮ್ಮ ಹೆಸರನ್ನು ಉಲ್ಲೇಖಿಸದಿರುವ ಬಗ್ಗೆ ಕಾಂಬ್ಳೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ವರದಿಯಾಗಿದೆ. ಇದೇ ಸಮಾರಂಭದಲ್ಲಿ ಎನ್‌ಸಿಪಿ ಕಾರ್ಯಕರ್ತನ ಮೇಲೆಯೂ ಹಲ್ಲೆ ನಡೆಸಿದ್ದಾರೆ ಎಂಬ ವರದಿಗಳು ಬಂದಿವೆ.

    ವೈರಲ್ ಆಗಿರುವ ವಿಡಿಯೋ ಬಗ್ಗೆ ಕೇಳಿದಾಗ ಸುನೀಲ್​ ಕಾಂಬ್ಳೆ ಅವರು, “ನಾನೇಕೆ ಅವನ ಮೇಲೆ ಹಲ್ಲೆ ಮಾಡಲಿ? ನನಗೆ ಅವನ ಪರಿಚಯವಿಲ್ಲ. ಅವರ ಕಪಾಳಮೋಕ್ಷ ಮಾಡಲು ಯಾವುದೇ ಕಾರಣವಿಲ್ಲ. ನಾನು ವೇದಿಕೆಯಿಂದ ಕೆಳಗೆ ಇಳಿಯುವಾಗ, ಆತ ನನ್ನ ಮೇಲೆ ಬಿದ್ದನು, ನಾನು ಅವನನ್ನು ತಳ್ಳಿದೆ” ಎಂದು ಹೇಳಿದ್ದಾರೆ.

    ಎನ್‌ಸಿಪಿ ಕಾರ್ಯಕರ್ತನ ಮೇಲೆ ಹಲ್ಲೆ ನಡೆಸಿರುವುದನ್ನು ಕೂಡ ಅವರು ನಿರಾಕರಿಸಿದ್ದಾರೆ. ಆದರೆ, ತಾವು ಸ್ಥಳೀಯ ಶಾಸಕರಾಗಿದ್ದರೂ ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ತಮ್ಮ ಹೆಸರನ್ನು ಏಕೆ ನಮೂದಿಸಿಲ್ಲ ಎಂಬ ಬಗ್ಗೆ ಪುಣೆ ಕಲೆಕ್ಟರ್ ರಾಜೇಶ್ ದೇಶಮುಖ್ ಅವರಿಂದ ವಿವರಣೆ ಕೇಳಿರುವುದಾಗಿ ಕಾಂಬ್ಳೆ ಹೇಳಿದ್ದಾರೆ.

    ಜಗತ್ತಿನಲ್ಲೇ ಭಾರತದ ಆರ್ಥಿಕತೆ ಭರ್ಜರಿ ಬೆಳವಣಿಗೆ: ಜಿಡಿಪಿ ದರ ಶೇಕಡಾ 7.3 ಎಂದು ಅಂದಾಜಿಸಿದೆ ಎನ್​ಎಸ್​ಒ

    ಸತತ ಎರಡನೇ ದಿನ ವಿವಿಧ ಸೂಚ್ಯಂಕಗಳ ಏರಿಕೆ: ಷೇರುಗಳ ಬೆಲೆ ಹೆಚ್ಚಳಕ್ಕೆ ಕಾರಣಗಳೇನು?

    ಸ್ಥಳೀಯ ಸಮುದಾಯದ ಪರ ಭಾವೋದ್ರೇಕಿತ ಭಾಷಣ: ನ್ಯೂಜಿಲೆಂಡ್ ಸಂಸದೆಯ ವಿಡಿಯೋ ವೈರಲ್ ಆಗಿದ್ದೇಕೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts