More

    ವಾಹನ ಸಂಚಾರ ಮಾರ್ಗ ಮಾರ್ಪಾಡು

    ಬೆಂಗಳೂರು: ಕೆ.ಜಿ. ಹಳ್ಳಿ ಹೊರವರ್ತುಲ ರಸ್ತೆ ನಾಗವಾರ ಮೇಲ್ಸೇತುವೆ ಪ್ರವೇಶದ ಬಳಿ ವಾಹನ ಚಾಲಕರು ಸರ್ವೀಸ್ ರಸ್ತೆ ಬಳಸುವುದರಿಂದ ಟ್ರಾಫಿಕ್ ಜಾಮ್ ಉಂಟಾಗುತ್ತಿದೆ. ಆದ ಕಾರಣಕ್ಕೆ ವಾಹನ ಪ್ರವೇಶವನ್ನು ಸಂಚಾರ ಪೊಲೀಸರು ನಿರ್ಬಂಧಿಸಿದ್ದಾರೆ.

    ನಾಗವಾರ ಜಂಕ್ಷನ್ ಮತ್ತು ಥಣಿಸಂದ್ರ ಕಡೆಗೆ ಹೋಗುವ ಎಲ್ಲ ರೀತಿಯ ವಾಹನ ಸವಾರರು ಹೆಣ್ಣೂರು ಅಂಡರ್ ಪಾಸ್ ನಂತರ ಬರುವ ಮಲ್‌ಬಾರ್ ಜಂಕ್ಷನ್ ಬಳಿ ಕಡ್ಡಾಯವಾಗಿ ಸರ್ವೀಸ್ ರಸ್ತೆ ಬಳಸಲು ಸಂಚಾರ ಪೊಲೀಸರು ಮನವಿ ಮಾಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts