More

    ಏ.14ರಂದು ಪ್ರಧಾನಮಂತ್ರಿಗಳ ಮ್ಯೂಸಿಯಂ ಲೋಕಾರ್ಪಣೆ!

    ನವದೆಹಲಿ: ದೇಶದ ಈವರೆಗಿನ ಪ್ರಧಾನಿಗಳು ಹಾಗೂ ಅವರು ದೇಶಕ್ಕೆ ನೀಡಿರುವ ಕೊಡುಗೆಗಳ ಬಗ್ಗೆ ಒಂದೇ ವೇದಿಕೆಯಲ್ಲಿ ತಿಳಿಸಿಕೊಡುವ ಉದ್ದೇಶದಿಂದಾಗಿ ನಿರ್ಮಿಸಲಾಗಿರುವ ಅತ್ಯಾಧುನಿಕ ಮ್ಯೂಸಿಯಂ ಅನ್ನು ಏಪ್ರಿಲ್​ 14 ರಂದು ಡಾ.ಬಿ.ಆರ್​ ಅಂಬೇಡ್ಕರ್​ ಅವರ ಜನ್ಮದಿನದಂದು ಪ್ರಧಾನಿ ನರೇಂದ್ರ ಮೋದಿ ಅವರು ಲೋಕಾರ್ಪಣೆಗೊಳಿಸಲಿದ್ದಾರೆ.
    ದೆಹಲಿಯ ತೀನ್ ಮೂರ್ತಿ ಭವನದಲ್ಲಿ ಮ್ಯೂಸಿಯಂ ಲೋಕಾರ್ಪಣೆಗೆ ಸಜ್ಜುಗೊಂಡಿದೆ. 10,491 ಚದರ ವಿಸ್ತೀರ್ಣದಲ್ಲಿ ಸಂವಾದಾತ್ಮಕ ಕಿಯೋಸ್ಕ್​, ಪರದೆಗಳು, ಮೊಬೈಲ್​ ಫೋನ್ ಅಪ್ಲಿಕೇಷನ್ ಸೇರಿದಂತೆ ಅತ್ಯಾಧುನಿಕ ತಂತ್ರಜ್ಞಾನಗಳ ಮೂಲಕ ಎಲ್ಲಾ ಮಾಹಿತಿ ಪಡೆಯಬಹುದಾಗಿದೆ.

    ಇದನ್ನೂ ಓದಿಪಿಎಸ್​ಐ ಪರೀಕ್ಷೆಯಲ್ಲಿ ಬರೆದಿದ್ದು 21 ಪ್ರಶ್ನೆಗೆ ಉತ್ತರ ಓಎಂಆರ್ ಶೀಟ್​ನಲ್ಲಿ ತೋರಿಸಿದ್ದೆಷ್ಟು?

    ಮೊದಲ ಪ್ರಧಾನಿ ಜವಹರಲಾಲ್​ ನೆಹರು ಅವರಿಂದ ಹಿಡಿದು ಪ್ರಸ್ತುತ ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ದೇಶಕ್ಕಾಗಿ ಕೈಗೊಂಡಿರುವ ಮಹತ್ಕಾರ್ಯಗಳ ಬಗ್ಗೆ ಈ ವಸ್ತು ಸಂಗ್ರಹಾಲಯ ವಿವರಣೆಯನ್ನು ನೀಡುತ್ತದೆ. ಈ ಮ್ಯೂಸಿಯಂನಲ್ಲಿ ಎಲ್ಲಾ ಪ್ರಧಾನಿಗಳನ್ನು ಒಂದೆಡೆ ಕಣ್ತುಂಬಿಕೊಳ್ಳಬಹುದು.

    92ವರ್ಷದ ವೃದ್ಧ ದತ್ತಾತ್ರೇಯ ಜತೆ ಮ್ಯಾರಾಥಾನ್​ ನಲ್ಲಿ ಹೆಜ್ಜೆ ಹಾಕಿದ ತೇಜಸ್ವಿ ಸೂರ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts