More

    ಸದ್ಯದಲ್ಲೇ ದೇಶಾದ್ಯಂತ ಟೈಪ್ ಸಿ ಪೋರ್ಟ್ ಕಡ್ಡಾಯ… ಕೆಲವು ಫೋನ್​ ಕಂಪನಿಗಳಿಗೆ ಎದುರಾಗಲಿದೆ ಸಂಕಷ್ಟ…

    ಬೆಂಗಳೂರು: ಯುರೋಪ್ ಒಕ್ಕೂಟದ ನಂತರ, ಭಾರತ ಕೂಡ ಯುಎಸ್ಬಿ (USB) ಟೈಪ್ – ಸಿ ಕೇಬಲ್ ಅನ್ನು ಭಾರತದಲ್ಲಿ ದೊರೆಯುವ ಎಲ್ಲಾ ಸ್ಮಾರ್ಟ್ ಡಿವೈಸ್​ಗಳಿಗೆ ಕಾಮನ್ ಚಾರ್ಜಿಂಗ್ ಪೋರ್ಟ್ ಮಾಡಬೇಕೆಂದು ಬಯಸಿದೆ.

    ಈ ನಿರ್ಧಾರ ಅನುಷ್ಠಾನಕ್ಕೆ ಬಂದರೆ ಆ್ಯಪಲ್ ಕಂಪನಿಗೆ ದೊಡ್ಡ ತೊಂದರೆ ಎದುರಾಗುತ್ತದೆ. ಏಕೆಂದರೆ ಐಪೋನ್​ನಲ್ಲಿ ಟೈಪ್ – ಸಿ ಚಾರ್ಜಿಂಗ್ ಪೋರ್ಟ್ ಇಲ್ಲ. ಇದರಿಂದ ಭಾರತದ ಮಾರುಕಟ್ಟೆಯಲ್ಲಿ ಆ್ಯಪಲ್ ಫೋನ್ ಉಳಿಯುವುದು ಕಷ್ಟವಾಗುತ್ತದೆ.​

    ಈ ವಿಷಯದ ಬಗ್ಗೆ ಟಾಸ್ಕ್​ಫೋರ್ಸ್​ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಚರ್ಚೆ ಆಗಿದೆ. “ಸ್ಮಾರ್ಟ್​ಫೋನ್​, ಟ್ಯಾಬ್ಲೆಟ್​​ ಮತ್ತು ಲ್ಯಾಪ್​ಟಾಪ್​ಗಳಂತಹ ಎಲೆಕ್ಟ್ರಾನಿಕ್ ಸಾಧನಗಳಿಗೆ ಯುಎಸ್​ಬಿ (USB) ಟೈಪ್ – ಸಿ ಪೋರ್ಟ್ ಅಳವಡಿಸಿಕೊಳ್ಳುವ ಕುರಿತು ಒಮ್ಮತ ಹೊರಹೊಮ್ಮಿದೆ” ಎಂದು ಗ್ರಾಹಕ ವ್ಯವಹಾರಗಳ ಕಾರ್ಯದರ್ಶಿ ರೋಹಿತ್ ಕುಮಾರ್ ಸಿಂಗ್ ಹೇಳಿದ್ದಾರೆ.

    ಈ ಕ್ರಮವು ದೇಶದಲ್ಲಿ ಉತ್ಪತ್ತಿಯಾಗುವ ಬೃಹತ್ ಪ್ರಮಾಣದ ಇಂಧನ ತಾಜ್ಯವನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿದೆ. ಏಜೆನ್ಸೀಸ್.

    ನಟಿ ರಶ್ಮಿಕಾ ಮಂದಣ್ಣ ಬಳಿ ಕ್ಷಮೆಯಾಚಿಸಿದ ಕ್ರಿಕೆಟಿಗ ಡೇವಿಡ್​ ವಾರ್ನರ್: ಕಾರಣ ಈ ಒಂದು ವಿಡಿಯೋ….​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts