More

    ರೈಲು ಸಂಚಾರದಲ್ಲಿ ಬದಲಾವಣೆ

    ಹುಬ್ಬಳ್ಳಿ : ಕಾಜಿಪೆಟ್-ಮಂಗಳೂರು ನಿಲ್ದಾಣಗಳ ಮಧ್ಯದ ಸಂಚಾರವನ್ನು ಭಾಗಶಃ ರದ್ದುಗೊಳಿಸುವ ಜತೆಗೆ ಬೆಳಗಾವಿ- ಮಂಗಳೂರು-ಬೆಳಗಾವಿ ಡೈಲಿ ಎಕ್ಸ್​ಪ್ರೆಸ್ ಸ್ಪೇಷಲ್ ರೈಲು ಸಂಚಾರದ ಅವಧಿಯನ್ನು ವಿಸ್ತರಿಸಲಾಗಿದೆ.

    ಬೆಳಗಾವಿ – ಕಾಜಿಪೇಟ್ ಸ್ಪೇಷಲ್ ಎಕ್ಸ್​ಪ್ರೆಸ್ ರೈಲು ನ. 30ರವರೆಗೆ ಹಾಗೂ ಕಾಜಿಪೆಟ್-ಬೆಳಗಾವಿ ಸ್ಪೇಷಲ್ ಎಕ್ಸ್​ಪ್ರೆಸ್ ರೈಲು ಡಿ. 1ರವರೆಗೆ ಸಂಚರಿಸಲಿದೆ.

    ಡೆಮು ರೈಲುಗಳಾದ ಹೊಸಪೇಟೆ- ಬಳ್ಳಾರಿ, ಬಳ್ಳಾರಿ- ಹರಿಹರ, ಹರಿಹರ- ಬಳ್ಳಾರಿ, ಬಳ್ಳಾರಿ-ಹೊಸಪೇಟೆ ರೈಲುಗಳನ್ನು ಅ. 7ರವರೆಗೆ ಹಾಗೂ ಹೊಸಪೇಟೆ-ಎಸ್​ಎಸ್​ಎಸ್ ಹುಬ್ಬಳ್ಳಿ ರೈಲು ಸಂಚಾರವನ್ನು ಅ. 7ರಂದು ರದ್ದುಗೊಳಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts