More

    ಟ್ರೇಡ್ ಪರವಾನಗಿ ನಿಯಮ ಸರಳೀಕರಣ

    ಬೆಂಗಳೂರು:
    ಟ್ರೇಡ್ ಪರವಾನಗಿ ಪಡೆಯುವ ನಿಯಮ ಸರಳೀಕರಣ ಮಾಡಲು ಕ್ರಮ ಕೈಗೊಳ್ಳುತ್ತೇವೆ ಎಂದು ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಹೇಳಿದ್ದಾರೆ.
    ಮೇಲ್ಮನೆಯಲ್ಲಿ ಬಿಜೆಪಿಯ ಡಿ.ಎಸ್.ಅರುಣ್ ಕೇಳಿದ ಪ್ರಶ್ನೆಗೆ ಉತ್ತರಿಸಿ, 5 ವರ್ಷಕ್ಕೊಮ್ಮೆ ಶುಲ್ಕ ಕಟ್ಟಿ ಲೈಸೆನ್ಸ್ ಪಡೆಯಬಹುದು, ಪ್ರತಿವರ್ಷವೂ ಶುಲ್ಕ ಕಟ್ಟಿ ಲೈಸೆನ್ಸ್ ಪಡೆಯಬಹುದು.
    ಕಳೆದ ವರ್ಷ ಟ್ರೇಡ್ ಪರವನಗಿಯಿಂದ 50.76 ಕೋಟಿ ರೂ ಸಂಗ್ರಹವಾಗಿತ್ತು. ಈ ಬಾರಿ 47.96 ಕೋಟಿ ರೂ ಸಂಗ್ರಹವಾಗಿದೆ ಎಂದರು.
    ಟ್ರೇಡ್ ಪರವಾನಗಿ ಪಡೆಯಲು ಸಾಕಷ್ಟು ಸಮಸ್ಯೆ ಆಗುತ್ತಿದೆ. ಇದರಲ್ಲಿ ಸಾಕಷ್ಟು ಭ್ರಷ್ಟಾಚಾರ ನಡೆಯುತ್ತಿದೆ. ಈ ಬಗ್ಗೆ ಕ್ರಮ ವಹಿಸಬೇಕು ಎಂದು ಅರುಣ್ ಆಗ್ರಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts